ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ರಾವಣ ಕುಂಭಕರ್ಣ ಶೂರ್ಪನಖಿ ಜನನ
- ಬ್ರಹ್ಮ
ಬ್ರಹ್ಮ ಮಾನಸ ಪುತ್ರರಾದ ಪುಲಸ್ತ್ಯನ ಮಗನಾದ ವಿಶ್ರವಸ್ಸಿನ ಪತ್ನಿಯ ಒಡಲಲ್ಲಿ ವೈಶ್ರವಣನೆಂಬುವನು ಹುಟ್ಟಿದನು. ಈತನೇ ಸೃಷ್ಠಿಕರ್ತನಾದ ಬ್ರಹ್ಮದೇವನ ಕುರಿತು ತಪಸ್ಸಾಚರಿಸುವನು. ಆಗ ಬ್ರಹ್ಮದೇವನು ಮೆಚ್ಚಿ ನಾಲ್ಕೂ ವರಗಳನ್ನು ಆತನಿಗೆ ನೀಡುವನು. ಉತ್ತರ ದಿಕ್ಕಿನ ಅಧಿಕಾರ, ಸಂಪತ್ತಿಗೆ ಅಧಿಪತಿಯಾಗುವದು, ಪುಷ್ಪಕವಿಮಾನವನ್ನು ಪಡೆಯುವದು ನಾಲ್ಕನೇಯದಾಗಿ ಪರಶಿವನ ಗೆಳೆತನವನ್ನೇ ವೈಶ್ರವಣ ಪಡೆದನು.

ವಿಶ್ರವಸ್ತು ಮಗನಿಗೆ ಸುಂದರವಾದ ಲಂಕಾಪಟ್ಟಣದಲ್ಲಿ ವಾಸವಾಗಿರಲು ಸೂಚಿಸಿದನು. ಅದಕ್ಕೆ ತನ್ನ ಸಮ್ಮತಿ ಸೂಚಿಸಿದ ವೈಶ್ರವಣನು ಸಂಭ್ರಮದಿಂದ ಪುಷ್ಪಕ ವಿಮಾನವನ್ನೇರಿ ಪರಿವಾರ ಸಮೇತನಾಗಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಬಂದು ಸುಖವಾಗಿ ಉಳಿದನು.

ಆಗ ಅಲ್ಲಿಂದ ರಸಾತಲಕ್ಕೆ ಹೋಗಿದ್ದ ಮಾಲಿ ಸುಮಾಲಿ ಮಾಲ್ಯವಂತ ಮುಂತಾದ ಅನೇಕರು ಬಂದು ಲಂಕೆಯಲ್ಲಿ ಸೇರಿದರು. ಸುಮಾಲಿ ಎಂಬುವನು ತನ್ನ ಮಗಳಾದ ಕೈಕಸೆಯ ಜೊತೆಗೆ ಲೋಕ ಸಂಚಾರ ಮಾಡುತ್ತಾ, ಮಿಶ್ರವಸ್ಸನು ಕಂಡನು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಶರಥನ ಪುತ್ರಶೋಕದ ಹಿನ್ನೆಲೆ
ಬಲಿ ಚಕ್ರವರ್ತಿ-ರಾವಣನ ಕತೆ
ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ
ಸಪ್ತಮುಕ್ತಿ ಕ್ಷೇತ್ರಗಳಲ್ಲೊಂದು ಕೊಲ್ಲೂರು ಮುಕಾಂಬಿಕಾ ಸನ್ನಿಧಿ
ರಾಮಾಯಣದ ಉಗಮ
ಶಿವ ಜಡೆಯಿಂದ ಮಧುಸುರಿಸಿದ ಮಧುರೈ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace