ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಧರ್ಮ ಧಾರ್ಮಿಕ ಲೇಖನ
ರಾಮಾಯಣದ ಉಗಮ
- ವಿಷ್ಣು
ಶ್ರೀರಾಮಾಯಣ ಮೂಲ ಗ್ರಂಥವನ್ನು ವಾಲ್ಮೀಕಿ ಮಹರ್ಷಿ ಬರೆದರೆಂದು ಹೇಳಲಾಗುತ್ತಿದೆ.ರಾಮಾಯಣವು 24000ಶ್ಲೋಕಗದಳಿಂದ ಕೂಡಿದ ಬೃಹತ್‌ ಕಾವ್ಯ.ಭಾರತದ ಮಹಾಕಾವ್ಯಗಳಲ್ಲಿ ಒಂದು.

ದೇಶದಲ್ಲಿ ಲಭಿಸಿದ ಪುರಾಣಕಾವ್ಯಗಳಲ್ಲಿ ಇದು ಅತಿ ಪ್ರಾಚೀನವಾಗಿರುವಂತೆಯೇ ವಿಸ್ತಾರ ಕಥಾಹಂದರವಿರುವುದರಿಂದ ಇದನ್ನು ಮಹಾಕಾವ್ಯ ಎಂದು ಕರೆಯಲಾಗುತ್ತಿದೆ.ಇದು ಲಭಿಸಿದ ಮೊದಲ ಕಾವ್ಯ ಆದಿಕಾವ್ಯ. ವಾಲ್ಮೀಕಿ ಆದಿಕವಿ ಎಂಬ ಖ್ಯಾತಿಗೊಳಗಾಗಿದ್ದಾರೆ. ರಾಮಾಯಣವು ಧಾರ್ಮಿಕ ಶ್ರದ್ಧೆಯ ಗ್ರಂಥ, ಭಕ್ತಿ ಪ್ರಧಾನವೂ ಆಗಿದೆ.

ಮರ್ಯಾದಾ ಪುರುಷೋತ್ತಮ ದಿವ್ಯ ಚರಿತ್ರೆಯನ್ನೊಳಗೊಂಡಿದೆ.ಇದನ್ನು ಭಕ್ತಿಭಾವಗಳಿಂದ ದೇಶಾದ್ಯಾಂತ ಮಾನಿಸಲಾಗಿದೆ.ವಾಲ್ಮೀಕಿ ರಾಮಾಯಣವು 2000 ವರ್ಷಗಳಷ್ಟು ಹಿಂದೆ ರಚಿತವಾಗಿದೆ ಎಂದು ನಂಬಲಾಗಿದೆ. ಈ ಕಥಾನಕದ ಸ್ವಾರಸ್ಯ, ಆಕರ್ಷಣೀಯತೆ ಹಾಗೂ ಜನಪ್ರಿಯತೆಯಿಂದಾಗಿ ಎಲ್ಲಾ ಭಾಷೆಗಳಲ್ಲಿ ಇದರ ವಿಭಿನ್ನ ಕಥಾರೂಪಗಳು ಕಾಣಿಸುತ್ತಿವೆ.ಜನಪದ ಕಥೆಗಳಲ್ಲೂ ಇವೆ.

ಕಿ.ಪೂ.7ನೇ ಶತಮಾನದಲ್ಲಿ ಇದನ್ನು ರಚಿಸಿರಬಹುದೆಂದು ಅಂದಾಜಿಸಲಾಗಿದೆ. ಇಂದು ಹೊರ ದೇಶಗಳೆಂದು ಗುರುತಿಸಲಾಗಿರುವ ಚೀನ, ಟಿಬೆಟ್‌ ಮುಂತಾದೆಡೆಯೂ ರಾಮಾಯಣವಿದೆ.ರಾಮನ ಜನ್ಮದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ದೇಶಾದ್ಯಂತ ಆಚರಿಸಲ್ಪಡುವ ಹಬ್ಬ.
ಶ್ರೀರಾಮ ಮಂತ್ರವು ತಾರಕ ಮಂತ್ರವಾಗಿ ಪರಿಗಣಿಸಲ್ಪಟ್ಟಿದೆ.

ರಾಮಾಯಣ ಕಥೆಯನ್ನು ಜಗತ್ತಿಗೆ ಕಾವ್ಯವಾಗಿ ನೀಡಿದ ಕೊಡುಗೆ ವಾಲ್ಮೀಕಿ ಮಹರ್ಷಿಗಳದು. ಲವಕುಶರಿಗೆ ರಾಮಾಯಣವನ್ನು ಕಲಿಸಿ, ಅವರಿಗೆ ಕಾವ್ಯವನ್ನು ಮಧುರವಾಗಿ ಹೇಳಿಸಿದರು. ಇದು ಪೌರಾಣಿಕ ಕಾವ್ಯ, ಭಕ್ತಿಕಥೆಯಾಗಿರುವಂತೆಯೇ ಇತಿಹಾಸದ ಘಟನೆಯಾಗಿಯೂ ಪರಿಗಣಿಸಲ್ಪಟ್ಟಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಶರಥನ ಪುತ್ರಶೋಕದ ಹಿನ್ನೆಲೆ
ಬಲಿ ಚಕ್ರವರ್ತಿ-ರಾವಣನ ಕತೆ
ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ
ರಾವಣ ಕುಂಭಕರ್ಣ ಶೂರ್ಪನಖಿ ಜನನ
ಸಪ್ತಮುಕ್ತಿ ಕ್ಷೇತ್ರಗಳಲ್ಲೊಂದು ಕೊಲ್ಲೂರು ಮುಕಾಂಬಿಕಾ ಸನ್ನಿಧಿ
ಶಿವ ಜಡೆಯಿಂದ ಮಧುಸುರಿಸಿದ ಮಧುರೈ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace