ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮಾದಕ ವಸ್ತು ಸೇವನೆಯಿಂದ ಅವಮಾನ:ಫೆಲಿಪ್ಸ್
ಬಾಲ್ತಿಮೊರ್, ಗುರುವಾರ, 5 ಫೆಬ್ರವರಿ 2009   ( 15:36 IST )
ಮರಿಜುವನಾ ಮಾದಕ ವಸ್ತು ಸೇವನೆ ಘಟನೆಯಿಂದಾಗಿ ಅವಮಾನವಾಗಿದ್ದರಿಂದ ಮುಂಬರುವ 2012 ರ ಒಲಿಂಪಿಕ್‌ನಲ್ಲಿ ಭಾಗವಹಿಸುವ ಕುರಿತಂತೆ ಯೋಚಿಸುತ್ತಿದ್ದೇನೆ ಎಂದು ಒಲಿಂಪಿಕ್ ಚಿನ್ನದ ಪದಕ ವಿಜೇತ, ಖ್ಯಾತ ಈಜುಗಾರ ಮೈಕಲ್ ಫೆಲಿಪ್ಸ್ ಹೇಳಿದ್ದಾರೆ.

ಒಲಿಂಪಿಕ್‌ನಲ್ಲಿ 8 ಚಿನ್ನದ ಪದಕಗಳನ್ನು ಪಡೆದ ಮೈಕಲ್ ಫೆಲಿಪ್ಸ್ ನವೆಂಬರ್ ತಿಂಗಳಿನಲ್ಲಿ ಸೌಥ್ ಕರೋಲಿನಾ ವಿಶ್ವವಿದ್ಯಾಲಯದಲ್ಲಿ ನಡೆದ ಪಾರ್ಟಿಯಲ್ಲಿ ಮರಿಜುವನಾ ಸೇವಿಸುತ್ತಿರುವ ಚಿತ್ರಗಳು ಬ್ರಿಟನ್ ಪತ್ರಿಕೆಯಲ್ಲಿ ಪ್ರಕಟವಾಗಿ ಕೋಲಾಹಲ ಸೃಷ್ಟಿಸಿವೆ.

23 ವರ್ಷ ವಯಸ್ಸಿನ ಮೈಕಲ್ ಫೆಲಿಪ್ಸ್, ಕಳೆದ ವಾರ ನಡೆದ ಕೆಲ ಅಹಿತಕರ ಘಟನೆಗಳಿಂದಾಗಿ ನೊಂದಿದ್ದರಿಂದ ಒತ್ತಡ ನಿವಾರಣೆಗಾಗಿ ಮರಿಜುವಾನಾ ಸೇವಿಸಿ ತಪ್ಪು ಮಾಡಿದ್ದೇನೆ.ನನಗೆ ಹಾಗೂ ನನ್ನ ತಾಯಿಗೆ ತಪ್ಪು ಮಾಡುವುದು ಬೇಕಾಗಿರಲಿಲ್ಲ ಇದರಿಂದ ನನಗೆ ತುಂಬಾ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ 2012 ರ ಒಲಿಂಪಿಕ್‌ನಲ್ಲಿ ಭಾಗವಹಿಸಬೇಕೋ ಅಥವಾ ಬೇಡವೋ ಎನ್ನುವ ತಳಮಳದಲ್ಲಿದ್ದು,ತರಬೇತುದಾರ ಬಾಬ್ ಬೊಮ್ಯಾನ್ ಮತ್ತು ಕುಟುಬಂದವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯುಎಸ್ ಚಾಲೆಂಜರ್‌:ಪ್ರಕಾಶ್ 2ನೇ ಸುತ್ತಿಗೆ
ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ: ಕ್ಲರ್ಕೆ
ಪ್ಯಾರಿಸ್ ಓಪನ್‌ನಿಂದ ಶರಪೋವಾ ನಿರ್ಗಮನ
ದಾಖಲೆ ಬೇಡ, ಮೀಸಲು ಕ್ರಿಕೆಟಿಗರಿಗೆ ಅವಕಾಶ:ಧೋನಿ
'ಸ್ಲಮ್‌ಡಾಗ್ ‌' ತೋರಿಸದ ಭೂಪತಿ:ಸಾನಿಯಾ ಕಿಡಿ
'ಯುಕಿ' ಗೆ ಸಂಪೂರ್ಣ ನೆರವು: ಶೀಲಾ ದೀಕ್ಷಿತ್
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದುಗೆ ಕೆಪಿಸಿಸಿ ಪಟ್ಟ ಕೊಟ್ಟರೂ ತಕರಾರಿಲ್ಲ: ದೇಶಪಾಂಡೆ
ಸಿದ್ದರಾಮಯ್ಯ ಅವರಿಗೆ ಪಕ್ಷ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಯಾಗಿದೆ. ಹೈಕಮಾಂಡ್ ಸಿದ್ದರಾಮಯ್ಯ ...
ಲಂಚಾವತಾರ: ಶಾಸಕ ವೈ.ಸಂಪಂಗಿಗೆ ಜಾಮೀನು
ಪಬ್ ಸಂಸ್ಕೃತಿ ಭಾರತದಲ್ಲಿ ಇಲ್ಲ: ಭಾರದ್ವಾಜ್
ಮನರಂಜನೆ
ಚಿತ್ರ ಸುದ್ದಿ - 'ಅಭಿಮಾನಿ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರವೀಣ್ ಇಂಜಿನಿಯರ್ ನಿರ್ದೇಶಿಸಿದ್ದಾರೆ. ನಾಯಕನ ಅಣ್ಣಾವ್ರ ಅಭಿಮಾನಿ. ಆ ಅಭಿಮಾನದಿಂದ ತನ್ನ ಮಗನೂ ಅಭಿಮಾನಿಯಾಗಬೇಕೆಂದು ಬಯಸುತ್ತಾಳೆ. ಹೆರಿಗೆಯ ನಂತರ ಆಕೆ ಕೊನೆಯುಸಿರೆಳೆಯುತ್ತಾಳೆ. ತಂದೆ ತನ್ನ
ಮುಂದೆ ಓದಿ|ಮತ್ತಷ್ಟು...