|
| ಹಾಂಕಾಂಗ್: ಸಾನಿಯಾ, ಜೆಂಗ್‌ಗೆ ಸೋಲು |
| ಹಾಂಕಾಂಗ್, ಗುರುವಾರ, 8 ಜನವರಿ 2009 ( 13:35 IST ) | |
ತಮ್ಮ ಮಣಿಕಟ್ಟು ನೋವಿನಿಂದ ವಾಪಸಾತಿ ಕಂಡ ಭಾರತೀಯ ಟೆನ್ನಿಸ್ ತಾರೆ ತಮ್ಮ ಎದುರಾಳಿ ಅನ ಚಕ್ವೆಟಡ್ಜೆ ವಿರುದ್ಧ ಸೋಲು ಕಾಣುವ ಮೂಲಕ ವಿಶ್ವ ತಂಡ ಚಾಲೆಂಜ್ ಟೂರ್ನಿಯಲ್ಲಿ ಏಷಿಯಾ-ಪೆಸಿಪಿಕ್ ತಂಡ ರಷ್ಯಾ ತಂಡ ಎದುರು 0-2ರ ಸೋಲು ಕಂಡಿದೆ.
ಏಷಿಯಾ-ಪೆಸಿಪಿಕ್ ನಾಯಕಿ ಚೀನಾದ ಜೆಂಗ್ ಜೀ ಎದುರಾಳಿ ವೆರ ಜ್ವೊನರೆವ ವಿರುದ್ಧ ಮೊದಲ ಸಿಂಗಲ್ಸ್ ಪಂದ್ಯ ಸೋತ ನಂತರ ಏಷಿಯಾ ತಂಡದ ಎಲ್ಲಾ ಆಶಾಕಿರಣ ಸಾನಿಯಾ ಮಿರ್ಜಾರ ಮೇಲಿತ್ತು.
ಭಾರತೀಯ ಟೆನ್ನಿಸ್ ತಾರೆ ವಿಶ್ವ ನಂಬರ್ 18 ವಿರುದ್ಧ ಉತ್ತಮವಾಗೇ ಆಡಿದರು ಆದರೆ, ಅಂತಿಮವಾಗಿ ಚಕ್ವೆಟಡ್ಜೆ ವಿರುದ್ಧ 6-4, 6-4ರಲ್ಲಿ ಸೋತು, ತಂಡದ ಗೆಲುವಿನ ಕನಸಿಗೆ ಅಂತ್ಯ ಹಾಡಿದರು.
ಇದಕ್ಕೂ ಮುಂಚೆ, ಜ್ವೊನರೆವಾ ಎದುರಾಳಿ ಜೆಂಗ್‌ರನ್ನು 7-6 (3), 6-4ದಲ್ಲಿ ಸೋಲಿಸಿ, ತಂಡಕ್ಕೆ 1-0ರ ಮುನ್ನಡೆ ನೀಡಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|