ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ನಾಯಕರಾಗಿ ಸ್ಟ್ರಾಸ್, ಹಂಗಾಮಿ ಕೋಚ್‌ರಾಗಿ ಪ್ಲವರ್ ನೇಮಕ
ಲಂಡನ್, ಗುರುವಾರ, 8 ಜನವರಿ 2009   ( 13:02 IST )
ಪ್ರಸಕ್ತ ನಾಯಕ ಕೆವಿನ್ ಪೀಟರ್ಸನ್ ನಾಯಕತ್ವ ಹುದ್ದೆಗೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಆರಂಭಿಕ ಆಟಗಾರ ಆಂಡ್ರ್ಯೂ ಸ್ಟ್ರಾಸ್‌ರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ಮುಂದಿನ ತಿಂಗಳ ವೆಸ್ಟಿಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಮುಂದಾಳತ್ವ ವಹಿಸಲು ಸ್ಟ್ರಾಸ್ ಒಪ್ಪಿಕೊಂಡಿದ್ದಾರೆ ಎಂದು ಇಸಿಬಿಯ ವ್ಯವಸ್ಥಾಪಕ ನಿರ್ದೇಶಕ ಹುಗ್ ಮೊರ್ರಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಟ್ರಾಸ್ ಇದಕ್ಕೂ ಮುಂಚೆ ಗಾಯಾಳು ಮೈಕೆಲ್ ವಾಗನ್ ಸ್ಥಾನದಲ್ಲಿ ಇಂಗ್ಲೆಂಡ್ ನಾಯಕನಾಗಿ ಕಾರ್ಯನಿರ್ವಹಿಸಿದ್ದರು.

ಪೀಟರ್ಸನ್ ಮತ್ತು ಮೂರ್ಸ್‌ರ ರಾಜಿನಾಮೆ ಅವರಿಬ್ಬರ ನಡುವಿನ ಕಾರ್ಯ ಸಂಬಂಧ ಬಿಕ್ಕಟ್ಟಿಗೆ ಅಂತ್ಯ ಹಾಡಿದೆ ಮತ್ತು ಈ ಬಿಕ್ಕಟ್ಟಿನಿಂದ ಮುಂಬರುವ ವಿಂಡೀಸ್‌ ಪ್ರವಾಸ, ಐಸಿಸಿ ಸ್ಪರ್ಧೆ ಮತ್ತು ಆಶಸ್ ಸರಣಿಗಳಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ಅಗತ್ಯವಿರುವ ಡ್ರೆಸಿಂಗ್ ರೂಂ ಏಕತೆಯನ್ನು ಮರಳಿ ಪಡೆಯಲು ಅಸಾಧ್ಯವಾಗಿತ್ತು ಎಂದು ಮೊರ್ರಿಸ್ ತಿಳಿಸಿದ್ದಾರೆ.

ವಿಂಡೀಸ್‌ಗಾಗಿನ ಇಂಗ್ಲೆಂಡ್ ಪ್ರವಾಸಕ್ಕಾಗಿ ಮೂರ್ಸ್ ಸಹಾಯಕ ಆಂಡಿ ಪ್ಲವರ್‌ರನ್ನು ಹಂಗಾಮಿ ಆಧಾರದಲ್ಲಿ ಮುಖ್ಯ ಕೋಚ್‌ರನ್ನಾಗಿ ನೇಮಕ ಮಾಡಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಟಿ20, ಏಕದಿನ ತಂಡದಿಂದ ಹೇಡನ್‌ಗೆ ಕೋಕ್
ದುರದೃಷ್ಟಕರ ಸನ್ನಿವೇಶಗಳಿಂದ ರಾಜಿನಾಮೆ: ಪೀಟರ್ಸನ್
ಚೆನ್ನೈ, ಆಸ್ಟ್ರೇಲಿಯನ್ ಒಪನ್‌: ಹಿಂದೆ ಸರಿದ ಡೇವಿಡೆಂಕೊ
ಪಾಂಟಿಂಗ್‌ ಮಾರಟ ಯೊಜನೆ ಇಲ್ಲ: ಕೆಕೆಆರ್
ಆಸ್ಟ್ರೇಲಿಯನ್ ಒಪನ್‌ನಲ್ಲಿ ಆಡಲಿರುವ ಸೆರೆನಾ
ಹೋಪ್‌ಮನ್ ಕಪ್: ಅಮೆರಿಕವನ್ನು ಹೊರತಳ್ಳಿದ ಜರ್ಮನಿ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...