ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಪಾಂಟಿಂಗ್‌ ಮಾರಟ ಯೊಜನೆ ಇಲ್ಲ: ಕೆಕೆಆರ್
ಕೋಲ್ಕತಾ, ಗುರುವಾರ, 8 ಜನವರಿ 2009   ( 11:15 IST )
ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್‌ನ್ನು ಮಾರಟಕ್ಕಿಡುವ ಯಾವುದೇ ಯೋಜನೆ ಇಲ್ಲ ಎಂದು ಐಪಿಎಲ್‌ನ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಖಡಾಖಂಡಿತವಾಗಿ ತಿಳಿಸಿದೆ.

ಪಾಂಟಿಂಗ್‌ನ್ನು ಮಾರುವ ಯಾವುದೇ ಯೋಜನೆ ಇಲ್ಲ ಎಂದು ಕೆಕೆಆರ್ ತಂಡ ನಿರ್ದೇಶಕ ಜೋಯ್ ಭಟ್ಟಾಚಾರ್ಯ ತಿಳಿಸಿದ್ದಾರೆ. ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೊಯೇಬ್ ಅಕ್ತರ್ ಬಗ್ಗೆ ಮಾತನಾಡಿದ ಭಟ್ಟಾಚಾರ್ಯ, ತಾವು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನಿ ಸ್ಕ್ವೇಶ್ ತಂಡ ಭಾರತಕ್ಕೆ ಬರಲು ಹಸಿರು ನಿಶಾನೆ ಪಡೆಯುತ್ತದೋ ಎಂಬುದನ್ನು ನೋಡಲು ಕೆಕೆಆರ್ ತಂಡ ಆಡಳಿತ ಕಾಯುತ್ತಿರುವುದಾಗಿ ತಿಳಿಸಿದ ಅವರು, ತದನಂತರವಷ್ಟೇ ತಾವು ಪರಿಸ್ಥಿತಿಯನ್ನು ಅರಿಯಲು ಸಾಧ್ಯ. ಪೆಬ್ರವರಿಯಲ್ಲಿನ ಮುಂದಿನ ಶಿಬಿರದಲ್ಲಿ ತಾವು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಕೆಕೆಆರ್ ಗುಜರಾತ್ ಸ್ಪಿನ್ನರ್ ಮಣೀಶ್ ಪಾರ್ಮರ್ ಮತ್ತು ಹರ್ಯಾಣ ಬ್ಯಾಟ್ಸ್‌ಮನ್ ಸಚಿನ್ ರಾಣಾರನ್ನು ತನ್ನ ತೆಕ್ಕೆ ಹಾಕಿ ಕೊಂಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಸ್ಟ್ರೇಲಿಯನ್ ಒಪನ್‌ನಲ್ಲಿ ಆಡಲಿರುವ ಸೆರೆನಾ
ಹೋಪ್‌ಮನ್ ಕಪ್: ಅಮೆರಿಕವನ್ನು ಹೊರತಳ್ಳಿದ ಜರ್ಮನಿ
ನಾಯಕತ್ವ ಹುದ್ದೆಗೆ ಪೀಟರ್ಸನ್ ರಾಜಿನಾಮೆ: ವರದಿ
ಎಎಸ್‌ಬಿ ಕ್ಲಾಸಿಕ್: ಕ್ವಾಟರ್ಸ್‌ಗೆ ಡೆಮೆಂಟೀವಾ
ತನಗೇ ತಾನೇ ಶತ್ರು: ಬ್ರೆಟ್ ಲೀ
ಅಂತಿಮ ಸಿಡ್ನಿ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...