|
| ಹೋಪ್‌ಮನ್ ಕಪ್: ಅಮೆರಿಕವನ್ನು ಹೊರತಳ್ಳಿದ ಜರ್ಮನಿ |
| ಸಿಡ್ನಿ, 7 ಜನವರಿ 2009 ( 16:04 IST ) | |
ನಿರ್ಣಾಯಕ ಮಿಶ್ರ ಡಬಲ್ಸ್‌ನಲ್ಲಿನ ಟೈಬ್ರೇಕ್‌ನ್ನು ಗೆದ್ದುಕೊಂಡಿರುವ ಜರ್ಮನಿ ಹೋಪ್‌ಮನ್ ಕಪ್‌ನಿಂದ ಅಮೆರಿಕವನ್ನು ಹೊಕಕ್ಕೆ ಹಾಕಿದೆ.
ಜರ್ಮನಿಯ ಜೋಡಿ ನಿಕೊಲಸ್ ಕೀಪರ್ ಮತ್ತು ಸಬಿನೆ ಲಿಸಿಕಿ ಎದುರಾಳಿ ಜೋಡಿ ಜೇಮ್ಸ್ ಬ್ಲೇಕ್ ಮತ್ತು ಮೆಗಾನ್ನ ಶೌಗ್ನೆಸ್ಸಿಯನ್ನು 6-3, 3-6, 7-6ದಲ್ಲಿ ಸೋಲಿಸಿ, 2-1ರ ಗೆಲುವು ಸಾಧಿಸಿದರು. ಸಿಂಗಲ್ಸ್ ಪಂದ್ಯದಲ್ಲಿ ಎರಡೂ ತಂಡಗಳು ಸಮ ಅಂಕ ಗಳಿಸಿದ್ದವು.
ಈ ಫಲಿತಾಂಶ ಜರ್ಮನಿಗೆ ಗ್ರೂಪ್ ಎಯಲ್ಲಿ ಎರಡನೇ ರೌಂಡ್-ರಾಬಿನ್ ಜಯವನ್ನು ನೀಡಿದೆ ಮತ್ತು ಫೈನಲಿನಲ್ಲಿ ಸ್ಥಾನ ಪಡೆಯಲು ಅವರು ಸ್ಲೊವೇಕಿಯಾ ವಿರುದ್ಧ ಸೆಣಸಲಿದ್ದಾರೆ.
ಸ್ಲೊವೇಕಿಯಾ ವಿರುದ್ಧ ತಮ್ಮ ಆರಂಭಿಕ ಹೊಡೆತ ತಿಂದ ಅಮೆರಿಕ ಗುರುವಾರದಂದು ಆಸ್ಟ್ರೇಲಿಯಾ ವಿರುದ್ಧ ಔಪಚಾರಿಕಯುತ ಪಂದ್ಯವನ್ನು ಆಡಲಿದೆ.
ಲಿಸಿಕಿ ಮಹಿಳಾ ಸಿಂಗಲ್ಸ್‌ನಲ್ಲಿ ಶೌಗ್ನೆಸಿಯನ್ನು 4-6, 6-0, 6-4ದಲ್ಲಿ ಸೋಲಿಸಿ ಜರ್ಮನಿಗೆ ಆರಂಭಿಕ ಮುನ್ನಡೆ ಕೊಟ್ಟಿದ್ದರು, ನಂತರ ಬ್ಲೇಕ್ ಎದುರಾಳಿ ಕೀಪರ್ ವಿರುದ್ಧ 7-6, 6-7, 6-4ರ ಗೆಲುವು ಸಾಧಿಸಿ ಅಂಕ ಸಮಗೊಳಿಸಿದರು ಮತ್ತು ನಿರ್ಣಾಯಕ ಮಿಶ್ರ ಡಬಲ್ಸ್‌ಗೆ ವೇದಿಕೆ ಸಿದ್ಧಗೊಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|