ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ನಾಯಕತ್ವ ಹುದ್ದೆಗೆ ಪೀಟರ್ಸನ್ ರಾಜಿನಾಮೆ: ವರದಿ
ಲಂಡನ್, 7 ಜನವರಿ 2009   ( 15:55 IST )
ಕೋಚ್ ಪೀಟರ್ ಮೂರ್ಸ್ ಜತೆಗಿನ ತಮ್ಮ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ತಮ್ಮ ನಾಯಕತ್ವ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ನಾಯಕನಾಗಿ ನೇಮಕಗೊಂಡ ಪೀಟರ್ಸನ್ ಕೋಚ್ ಮೂರ್ಸ್ ಜತೆಗಿನ ತಮ್ಮ ಅಧಿಕಾರ ಜಗ್ಗಾಟದಲ್ಲಿ ಸೋತ ನಂತರ ರಾಜಿನಾಮೆ ನೀಡಿದ್ದಾರೆ.

ಮೂರ್ಸ್ ವಿರುದ್ಧದ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ಬಹರಂಗಗೊಳಿಸಿದ ಪೀಟರ್ಸನ್ ನಡೆ ಇಸಿಬಿಗೆ ಸರಿಬರಲಿಲ್ಲ. ಅವರ ಸ್ಥಾನಕ್ಕೆ ಆಂಡ್ರ್ಯೂ ಸ್ಟ್ರಾಸ್ ಇಂಗ್ಲೆಂಡ್ ನಾಯಕನಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಎಸ್‌ಬಿ ಕ್ಲಾಸಿಕ್: ಕ್ವಾಟರ್ಸ್‌ಗೆ ಡೆಮೆಂಟೀವಾ
ತನಗೇ ತಾನೇ ಶತ್ರು: ಬ್ರೆಟ್ ಲೀ
ಅಂತಿಮ ಸಿಡ್ನಿ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ
ಅಕ್ತರ್‌ಗೆ ಅಗ್ರ ಗುತ್ತಿಗೆ ನೀಡಿದ ಪಿಸಿಬಿ
ಮಂಗಾವ್ಕರ್ ಮುಡಿಗೆ ಯು-15 ಬಿಜೆಒ ಪ್ರಶಸ್ತಿ
ಪಾಕ್ ನಾಯಕನಾಗಿ ಮಲಿಕ್ ಮುಂದುವರಿಕೆ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...