|
| ತನಗೇ ತಾನೇ ಶತ್ರು: ಬ್ರೆಟ್ ಲೀ |
| ಮೆಲ್ಬೋರ್ನ್ , 7 ಜನವರಿ 2009 ( 14:03 IST ) | |
ಪ್ರಸಕ್ತ ಅಸ್ವಸ್ಥತೆಗೆ ಸ್ವತಃ ತಮ್ಮನ್ನೇ ದೂಷಿಸಿರುವ ಗಾಯಾಳು ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ, ಶಕ್ತಿ ಇಲ್ಲದಿದ್ದರೂ, ಸುದೀರ್ಘ ಸ್ಪೆಲ್ಲ್ ಬೌಲಿಂಗ್ ಮಾಡುವ ಮೂಲಕ ತಾನು ತನಗೇ ಶತ್ರುವಾದೆ ಎಂದು ಹೇಳಿದ್ದಾರೆ.
ಸುಮಾರು 580 ಓವರುಗಳಲ್ಲಿ ಲೀ 4500ರ ಅಗಾಧ ಸಂಖ್ಯೆಯಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಹೊರೆ ಅವರ ಪಾರ್ಮ್ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲ, ಹಿಮ್ಮಡಿ ನೋವಿನಿಂದ ಆಟದಿಂದ ಹೊರಗುಳಿಯ ಬೇಕಾಗಿ ಬಂತು.
ಹೊಸ ಚೆಂಡು ನಿಮ್ಮ ಕೈಗೆ ಸಿಗುವ ಕಾರಣ ಮೊದಲ ಸ್ಪೆಲ್‌ನಲ್ಲಿ ತಾನು ಉತ್ತಮ ವಾಗಿದ್ದೆ ಆದರೆ ದಿನದ ಆದಿಯಲ್ಲಿ ತನಗೆ ಬೌಲಿಂಗ್ ಮಾಡಲು ಸಾಧ್ಯವಾಗದ ಹಂತಕ್ಕೆ ತಲುಪಿದೆ ಎಂದು ಲೀ ನೆನಪಿಸಿಕೊಂಡರು.
ಭಾರತ ಪ್ರವಾಸದಿಂದೀಚೆಗೆ ತಾನು 8 ಚೆಂಡುಗಳಷ್ಟು ಹಿಂದೆ ಇದ್ದೆ ಎಂಬುದು ತನ್ನ ಅಂದಾಜು. ತಾನು ಅಲ್ಲಿ ಉತ್ತಮವಾಗಿ ಅಣಿಯಾಗಿರಲಿಲ್ಲ. 2008 ಕಠಿಣ ವರ್ಷವಾಗಿತ್ತು ಆದರೆ ನಿಮ್ಮ ದೇಹ ನಿಮಗೆ ನಿಧಾನವಾಗುವಂತೆ ಹೇಳಿದಾಗ ಅದನ್ನು ಕೇಳುವುದು ಒಳ್ಳೆಯ ವಿಷಯ ಎಂದು ಅವರು ತಿಳಿಸಿದರು.
2008ರಲ್ಲಿನ ಭಾರೀ ಪ್ರಮಾಣದ ಓವರುಗಳೊಂದಿಗೆ ತಾನು ಕೊಚ್ಚಿ ಹೋದೆ ಎಂದು 32 ವರ್ಷದ ಬೌಲರ್ ಉಲ್ಲೇಖ ಪತ್ರಿಕೆಯಲ್ಲಿ ವರದಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ತಾನು ಹಿಮ್ಮಡಿ ನೋವಿಗೊಳಗಾಗುವವರೆಗೆ ತಾನು ತನ್ನನ್ನು ಅಷ್ಟರ ಮಟ್ಟಿಗೆ ಆಯಾಸಗೊಳಿಸಿದ್ದೇನೆ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|