ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚೆನ್ನೈ ಒಪನ್: ಮೊಯಾ 2ನೇ ಸುತ್ತಿಗೆ
ಚೆನ್ನೈ, 7 ಜನವರಿ 2009   ( 11:15 IST )
ಎರಡು ಬಾರಿಯ ಚಾಂಪಿಯನ್ ಸ್ಪೈನಿನ ಕಾರ್ಲೋಸ್ ಮೊಯಾ ಚೆನ್ನೈ ಒಪನಿನಲ್ಲಿ ಎದುರಾಳಿ ಥೈಲ್ಯಾಂಡಿನ ದನೈ ಉಡೊಮಚೋಕೆರನ್ನು 6-3, 7-6(4)ರನ್ನು ಸೋಲಿಸಿದ್ದು, ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ. ಎರಡನೇ ಸುತ್ತಿನಲ್ಲಿ ಮೊಯಾ ಭಾರತದ ಅಗ್ರ ಶ್ರೇಯಾಂಕಿತ ಸೋಮ್ದೇವರ್ಮನ್‌ರನ್ನು ಎದುರಿಸಲಿದ್ದಾರೆ.

ಇದಕ್ಕೂ ಮುಂಚೆ ವರ್ಮನ್ ತಮ್ಮ ಸ್ಟ್ರೋಕ್‌ಗಳಲ್ಲಿ ವಿವಿಧತೆಯನ್ನು ತೋರಿಸಿ, ದೋಷರಹಿತ ಆಟದಿಂದ ಎದುರಾಳಿ ಅಮೆರಿಕಾದ ಕೆವಿನ್ ಕಿಮ್‌ರನ್ನು 6-3, 6-3ದಲ್ಲಿ ಸೋಲಿಸಿದರು.

ಇದಾದ ಬಳಿಕ ತಮ್ಮ ವೃತ್ತಿಜೀವನದ 21ನೇ ಎಟಿಪಿ ಭೇಟಿಯಲ್ಲಿರುವ ಮೊಯಾ ಎಂದಿನಂತೆ ತಮ್ಮ ಶಾಂತತನ ಪ್ರದರ್ಶಿಸಿ ಚೆಂಡನ್ನು ರಿಟರ್ನ್ ಮಾಡುವಲ್ಲೇ ಗಮನ ಕೇಂದ್ರಿಕರಿಸಿದರು. ಮೊದಲ ಸೆಟ್ಟಿನಲ್ಲಿನ ಎರಡು ಗೇಮ್‌ಗಳಲ್ಲಿ ಮೊಯಾ ತಮ್ಮ ಎದುರಾಳಿಯ ಆಟವನ್ನು ಅರಿತುಕೊಂಡರು.

ತದ ನಂತರ ಎದುರಾಳಿ ಥೈಲ್ಯಾಂಡಿನ ದನೈ ಎರಡನೇ ಸೆಟ್ಟಿನಲ್ಲಿ ಉತ್ತಮವಾಗಿ ಆಡಿ, ಪಂದ್ಯವನ್ನು ಟೈ ಬ್ರೇಕ್‌ಗೆ ಕೊಂಡೊಯ್ದರು. ಆದರೆ ಮೊಯಾ ತಮ್ಮ ಅನುಭವವನ್ನು ಬಳಸಿ 5-2ರ ಮುನ್ನಡೆ ಪಡೆದು ಅಂತಿಮವಾಗಿ ಗೆಲುವು ಸಾಧಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಾಂಕಾಂಗ್: ಸಾನಿಯಾ, ಜೆಂಗ್‌ಗೆ ಸೋಲು
ಕ್ಲಾಸಿಕ್ ಸೆಮೀಸ್‌ಗೆ ಡೆಮೆಂಟೀವಾ
ನಾಯಕರಾಗಿ ಸ್ಟ್ರಾಸ್, ಹಂಗಾಮಿ ಕೋಚ್‌ರಾಗಿ ಪ್ಲವರ್ ನೇಮಕ
ಟಿ20, ಏಕದಿನ ತಂಡದಿಂದ ಹೇಡನ್‌ಗೆ ಕೋಕ್
ದುರದೃಷ್ಟಕರ ಸನ್ನಿವೇಶಗಳಿಂದ ರಾಜಿನಾಮೆ: ಪೀಟರ್ಸನ್
ಚೆನ್ನೈ, ಆಸ್ಟ್ರೇಲಿಯನ್ ಒಪನ್‌: ಹಿಂದೆ ಸರಿದ ಡೇವಿಡೆಂಕೊ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...