ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಇಂಗ್ಲೆಂಡ್ ಕೋಚ್ ಹುದ್ದೆ: ಪೋರ್ಡ್‌ಗೆ ಅಡ್ಡಿಯಿಲ್ಲ- ಕೆಂಟ್
ಲಂಡನ್ , 6 ಜನವರಿ 2009   ( 12:54 IST )
ಇಂಗ್ಲೆಂಡ್‌ನ ಮುಂದಿನ ಕ್ರಿಕೆಟ್ ಕೋಚ್ ಆಗುವಲ್ಲಿ ಮುಂಚೂಣಿಯಲ್ಲಿರುವ ಗ್ರಹಂ ಪೋರ್ಡ್ ತಮ್ಮ ಪ್ರಸಕ್ತ ಉದ್ಯೋಗಾಧಿಕಾರಿ ಕೌಂಟಿ ತಂಡ ಕೆಂಟ್‌‌ನ್ನು ತೊರೆಯುವಲ್ಲಿ ಯಾವುದೇ ಸಮಸ್ಯೆ ಹೊಂದಿಲ್ಲ. ಈ ನಿಟ್ಟಿನಲ್ಲಿ ತಾವು ಪೋರ್ಡ್‌ಗೆ ಅಡ್ಡಿ ಪಡಿಸುವುದಿಲ್ಲ ಎಂಬುದಾಗಿ ಕೆಂಟ್ ಭರವಸೆ ನೀಡಿದೆ.

ನಾಯಕ ಕೆವಿನ್ ಪೀಟರ್ಸನ್ ಜತೆ ವೈಮನಸ್ಸು ಹೊಂದಿರುವ ಪ್ರಸಕ್ತ ಇಂಗ್ಲೆಂಡ್ ಕೋಚ್ ಪೀಟರ್ ಮೂರ್ಸ್ ಸ್ಥಾನ ತುಂಬುವಲ್ಲಿ ದಕ್ಷಿಣ ಆಫ್ರಿಕಾದ ಪೋರ್ಡ್ ನೆಚ್ಚಿನವರಾಗಿದ್ದಾರೆ. ಒಂದು ವೇಳೆ ಇಂಗ್ಲೆಂಡ್‌ನಿಂದ ಕರೆ ಬಂದರೆ ತಾವು ಪೋರ್ಡ್ ದಾರಿಗೆ ಅಡ್ಡಿಯಾಗುವುದಿಲ್ಲ ಎಂದು ಕೆಂಟ್ ಸ್ಪಷ್ಟ ಪಡಿಸಿದೆ.

ಕಳೆದ ವರ್ಷದಿಂದೀಚೆಗೆ ಗ್ರಹಂ ಪೋರ್ಡ್ ಭಾರತ, ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ಉದ್ಯೋಗಗಳಲ್ಲಿ ನಂಟು ಹೊಂದಿದ್ದಾರೆ ಎಂದು ಕೆಂಟ್ ಮುಖ್ಯ ಕಾರ್ಯಕಾರಿಣಿ ಪೌಲ್ ಮಿಲ್ಮಾನ್ ತಿಳಿಸಿದ್ದಾರೆ.

ಭಾರತದಿಂದ ಆಹ್ವಾನ ಬಂದಿದ್ದಾಗ ತಾವು ಅತಿಯಾಗಿ ಪುಳಕಿತಗೊಂಡಿದ್ದೆವು. ಈವರೆಗೆ ಅವರು ನಿಷ್ಠಾವಂತರಾಗಿದ್ದಾರೆ ಆದರೆ ತಮ್ಮ ನಿಲುವಿನಂತೆ ಒಂದು ವೇಳೆ ಪೋರ್ಡ್ ಅಥವಾ ಯಾವುದೇ ಸಿಬ್ಬಂದಿ ಉತ್ತಮ ವೃತ್ತಿಜೀವನ ಅವಕಾಶ ಹೊಂದಿದ್ದರೆ, ತಾವು ಅವರಿಗೆ ಅಡ್ಡಿ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಗ್ರ 5ರತ್ತ ನೆಹ್ವಾಲ್ ಚಿತ್ತ
ಬ್ರಿಟೀಶ್ ಒಪನ್: ದೀಪಿಕಾ, ಮಹೇಶ್ ಮತ್ತು ಕುಶ್ ಫೈನಲಿಗೆ
ಆಸಿಸ್-ಪಾಕ್ ಸರಣಿ: ತಟಸ್ಥ ಸ್ಥಳದತ್ತ ಐಸಿಸಿ ಚಿಂತನೆ
ಕಿವೀಸ್ ಟೆಸ್ಟ್ ಸರಣಿ ವಿಸ್ತರಣೆಗೆ ಭಾರತ ಪ್ರಸ್ತಾಪ
ಅಕ್ತರ್‌ನ್ನು ಮಾರಾಟಕ್ಕಿಟ್ಟ ನೈಟ್ ರೈಡರ್ಸ್
ಚೆನ್ನೈ ಒಪನ್: ಭಾರತೀಯರಿಗೆ ಮಿಶ್ರ ಅದೃಷ್ಟ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...