ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬ್ರಿಟೀಶ್ ಒಪನ್: ದೀಪಿಕಾ, ಮಹೇಶ್ ಮತ್ತು ಕುಶ್ ಫೈನಲಿಗೆ
ನವದೆಹಲಿ, 6 ಜನವರಿ 2009   ( 12:17 IST )
ಇಂಗ್ಲೆಂಡಿನ ಶೆಫೀಲ್ಡ್‌ನಲ್ಲಿ ನಡೆಯುತ್ತಿರುವ ಕೊನೆಯ ನಾಲ್ಕು ಹಂತದ ಸ್ಪರ್ಧೆಯಲ್ಲಿ ತಮ್ಮ ಈಜಿಪ್ಟ್ ಎದುರಾಳಿಗಳನ್ನು ಮಣಿಸಿದ ಭಾರತದ ತ್ರಿವಳಿಗಳಾದ ದೀಪಿಕಾ ಪಲ್ಲಿಕಲ್, ಮಹೇಶ್ ಮಂಗೋವಂಕರ್ ಮತ್ತು ಕುಶ್ ಕುಮಾರ್ ಬ್ರಿಟೀಶ್ ಜ್ಯೂನಿಯರ್ ಒಪನ್ ಫೈನಲ್ ಪ್ರವೇಶಿಸಿದ್ದಾರೆ.

19 ವರ್ಷ ಕೆಳಗಿನ ಹುಡುಗಿಯರ ವಿಭಾಗದಲ್ಲಿ ದೀಪಿಕಾ ಈಜಿಪ್ಟ್‌ನ ಹೆಬಾ ಎಲ್ ಟೊರ್ಕಿಯನ್ನು 11- 9, 14-12, 9-11, 14-12ದಲ್ಲಿ ಸೋಲಿಸಿದರೆ, 15 ವರ್ಷ ಕೆಳಗಿನ ಹುಡುಗರ ವಿಭಾಗದಲ್ಲಿ ಮಹೇಶ್ ಎದುರಾಳಿ ಮಜೆನ್ ಗಮಾಲ್‌ ವಿರುದ್ಧ 7-11, 11-2, 11-9, 11 -4ರ ಗೆಲುವು ಸಾಧಿಸಿದರು.

13 ವರ್ಷ ಕೆಳಗಿನ ಹಡುಗರ ವಿಭಾಗದ ಸೆಮೀಸ್‌ನಲ್ಲಿ ಕುಶ್ ಅದ್ಭುತ ಪ್ರದರ್ಶನ ತೋರಿ ಅಗ್ರ ಶ್ರೇಯಾಂಕಿತ ಒಮರ್ ಎಲ್ ಅಟ್ಲಾಸ್‌ರನ್ನು 11-7, 11-7, 11-7ದಲ್ಲಿ ಸೋಲಿಸಿದರು. ಮಹೇಶ್ ಮತ್ತು ಕುಶ್ ಇಬ್ಬರೂ ತಮ್ಮ ಮೊದಲ ಬ್ರಿಟೀಶ್ ಒಪನ್ ಫೈನಲ್ ಪ್ರವೇಶಿಸಿದರು.

ಫೈನಲಿನಲ್ಲಿ ಮಹೇಶ್ ಇಂಗ್ಲೆಂಡಿನ ಒಲಿವರ್ ಹೋಲೆಂಡ್‌ನ್ನು, ಕುಶ್ ಈಜಿಪ್ಟ್‌ನ ಅಮ್ರ್ ಅಬೌಲ್ ಸೌದ್‌ರನ್ನು ಎದುರಿಸಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಸಿಸ್-ಪಾಕ್ ಸರಣಿ: ತಟಸ್ಥ ಸ್ಥಳದತ್ತ ಐಸಿಸಿ ಚಿಂತನೆ
ಕಿವೀಸ್ ಟೆಸ್ಟ್ ಸರಣಿ ವಿಸ್ತರಣೆಗೆ ಭಾರತ ಪ್ರಸ್ತಾಪ
ಅಕ್ತರ್‌ನ್ನು ಮಾರಾಟಕ್ಕಿಟ್ಟ ನೈಟ್ ರೈಡರ್ಸ್
ಚೆನ್ನೈ ಒಪನ್: ಭಾರತೀಯರಿಗೆ ಮಿಶ್ರ ಅದೃಷ್ಟ
ಶ್ರೀಲಂಕಾ ಪಾಕ್‌ನ್ನು ನಿರ್ಲಕ್ಷಿಸುತ್ತಿಲ್ಲ: ದುಲೀಪ್ ಮೆಂಡೀಸ್
ಮಿಚೆಲ್ ಜಾನ್ಸನ್‌ಗೆ ಮೆಕ್‌ಗಿಲ್ವ್‌ರೇ ಪದಕ 2008
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...