ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಶ್ರೀಲಂಕಾ ಪಾಕ್‌ನ್ನು ನಿರ್ಲಕ್ಷಿಸುತ್ತಿಲ್ಲ: ದುಲೀಪ್ ಮೆಂಡೀಸ್
ಕೊಲೊಂಬೊ, 5 ಜನವರಿ 2009   ( 14:00 IST )
ಭಾರತ ಜತೆಗಿನ ಸರಣಿಯನ್ನು ಖಾತ್ರಿಗೊಳಿಸಲು ಶ್ರೀಲಂಕಾ ಭಾರತ ಜತೆಗೂಡಿ ಪಾಕಿಸ್ತಾನವನ್ನು ನಿರ್ಲಕ್ಷಿಸುತ್ತಿದೆ ಎಂಬ ಭಾವನೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯಕಾರಿ ದುಲೀಪ್ ಮೆಂಡೀಸ್ ಅಲ್ಲಗಳೆದಿದ್ದಾರೆ.

ಪಾಕಿಸ್ತಾನ ಪ್ರವಾಸಗಾಗಿನ ವೇಳಾಪಟ್ಟಿಗೆ ಸಂಬಂಧಿಸಿದಂತೆ ಅಂತಿಮ ಮಾತುಕತೆ ನಡೆಸಲಾಗಿಲ್ಲ ಎಂಬ ಅವರ ಉಲ್ಲೇಖ ವರದಿಯಾಗಿದೆ. ಇದಕ್ಕೂ ಮುಂಚೆ ಮೆಂಡೀಸ್ ತಾವು ಭಾನುವಾರದ ವೇಳೆಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದೇವೆ ಎಂದು ಹೇಳಿದ್ದರು ಆದರೆ ಈ ನಿಟ್ಟಿನಲ್ಲಿ ಲಂಕಾ ಕ್ರಿಕೆಟ್ ಮಂಡಳಿ ವಿಫಲವಾಗಿತ್ತು.

ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು ಇತರ ಆಯ್ಕೆಗಳನ್ನು ಪರಿಗಣಿಸುತ್ತಿರುವ ಕಾರಣ ವೇಳಾಪಟ್ಟಿ ಅಂತಿಮ ಗೊಳಿಸಲು ಹೆಚ್ಚಿನ ಸಮಯ ಬೇಕಾಗಬಹುದು ಎಂದು ಮೆಂಡೀಸ್ ತಿಳಿಸಿದ್ದಾರೆ. ಪೆಬ್ರವರಿ ಮೂರನೇ ವಾರದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಸರಣಿ ನಡೆಸುವ ಬಗ್ಗೆ ಎರಡೂ ದೇಶಗಳು ಚರ್ಚಿಸುತ್ತಿದೆ ಎಂಬುದನ್ನು ಅವರು ದೃಢಪಡಿಸಿದ್ದಾರೆ.

ಮೊದಲಿಗೆ 5 ಏಕದಿನ ಮತ್ತು ಟ್ವೆಂಟಿ20 ಪಂದ್ಯ ಆಡಲು ಪಾಕಿಸ್ತಾನ ತೆರಳುವತ್ತ ಪರಿಗಣಿಸುವಂತೆ ಶ್ರೀಲಂಕಾ ಕ್ರಿಕೆಟ್ ಮುಖ್ಯ ಕಾರ್ಯಕಾರಿಣಿ ದುಲೀಪ್ ಮೆಂಡೀಸ್‌ಗೆ ತಾನು ಹೇಳಿದ್ದೇನೆ ಎಂದು ಶ್ರೀಲಂಕಾ ಕ್ರೀಡಾ ಸಚಿವ ಗಮಿನಿ ಲೊಕುಗೆ ತಿಳಿಸಿದ್ದಾರೆ. ತದನಂತರ ತಂಡ ಭಾರತ ಜತೆ 5 ಏಕದಿನ ಪಂದ್ಯ ಆಡಲು ಕೊಲೊಂಬೋಗೆ ವಾಪಸಾಗಲಿದೆ. ನಂತರ ತಾವು ಮೂರು ಟೆಸ್ಟ್ ಪಂದ್ಯಗಳಿಗಾಗಿ ಪಾಕಿಸ್ತಾನ ವಾಪಸು ಹೋಗಲಿದ್ದೇವೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಿಚೆಲ್ ಜಾನ್ಸನ್‌ಗೆ ಮೆಕ್‌ಗಿಲ್ವ್‌ರೇ ಪದಕ 2008
ಆಸಿಸ್ ಪುಟಿದೇಳುವುದು: ಸ್ಟುವರ್ಟ್ ಕ್ಲಾರ್ಕ್ ವಿಶ್ವಾಸ
ಮ್ಯಾಡ್ರಿಡ್‌ಗೆ ವಿಲ್ಲರಿಯಲ್‌ ವಿರುದ್ಧ 1-0ರ ಜಯ
ತಂಡದ ಪರಿಸ್ಥಿತಿ ಆರೋಗ್ಯಕರವಾಗಿಲ್ಲ: ಪೀಟರ್ಸನ್
ಸ್ಮಿತ್ ಕಿರು ಬೆರಳು ಮುರಿತ, 6 ವಾರ ಹೊರಕ್ಕೆ
ಪೀಟರ್ಸನ್-ಮೂರ್ಸ್ ಕಲಹಕ್ಕೆ ಚೆನ್ನೈ ಟೆಸ್ಟ್ ಕಾರಣ: ವರದಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...