|
| ಮಿಚೆಲ್ ಜಾನ್ಸನ್‌ಗೆ ಮೆಕ್‌ಗಿಲ್ವ್‌ರೇ ಪದಕ 2008 |
| ಮೆಲ್ಬೋರ್ನ್, 5 ಜನವರಿ 2009 ( 13:11 IST ) | |
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್‌ರಿಗೆ 2008 ವರ್ಷದ ಎಬಿಸಿ ಟೆಸ್ಟ್ ಕ್ರಿಕೆಟರ್‌ಗಾಗಿನ ಮೆಕ್‌ಗಿಲ್ವ್‌ರೇ ಪದಕವನ್ನು ನೀಡಿ ಗೌರವಿಸಲಾಗಿದೆ.
27 ವರ್ಷದ ಎಡಗೈ ಬೌಲರ್ ಕಳೆದ ವರ್ಷ 22.5 ಸರಾಸರಿಯಲ್ಲಿ 63 ವಿಕೆಟ್ ಕಿತ್ತು, 360 ರನ್ನುಗಳ ಕಲೆ ಹಾಕಿದ್ದರು ಮತ್ತು ಈ ನಿಟ್ಟಿನಲ್ಲಿ ಅವರು ಆಸಿಸ್ ನಾಯಕ ರಿಕಿ ಪಾಂಟಿಂಗ್ ಹಾಗೂ ಬ್ಯಾಟ್ಸ್‌ಮನ್ ಸೈಮನ್ ಕಾಟಿಚ್‌ರನ್ನು ಹಿಂದಿಕ್ಕಿದ್ದಾರೆ ಎಂದು ಸುದ್ಧಿ ಸಂಸ್ಥೆಯಲ್ಲಿ ವರದಿಯಾಗಿದೆ.
ಮೆಕ್‌ಗಿಲ್ವ್‌ರೇ ಪದಕ ವೀಕ್ಷಕವಿವರಣೆಗಾರರಿಂದ ಹಿಂದಿನ ವರ್ಷದ ಅತ್ಯುತ್ತಮ ಆಸ್ಟ್ರೇಲಿಯಾ ಆಟಗಾರರಾಗಿ ನಿರ್ಧರಿಸಲ್ಪಡುವ ಆಟಗಾರರಿಗೆ ಎಬಿಸಿ ರೇಡಿಯೊದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಯಾಗಿದೆ. ದಿಗ್ಗಜ ವೀಕ್ಷಕವಿವರಣೆಗಾರ ಅಲನ್ ಮೆಕ್‌ಗಿಲ್ವ್‌ರೇ ಗೌರವಾರ್ತವಾಗಿ ಈ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|