ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಆಸಿಸ್ ಪುಟಿದೇಳುವುದು: ಸ್ಟುವರ್ಟ್ ಕ್ಲಾರ್ಕ್ ವಿಶ್ವಾಸ
ಮೆಲ್ಬೋರ್ನ್ , 5 ಜನವರಿ 2009   ( 12:57 IST )
ಗಾಯಳು ವೇಗದ ಬೌಲರ್ ಸ್ಟುವರ್ಟ್ ಕ್ಲಾರ್ಕ್‌ಗೇನೂ ಆಸ್ಟ್ರೇಲಿಯಾದ ಪ್ರಭುತ್ವದ ದಿನಗಳು ಅಂತ್ಯಗೊಂಡಿರುವುದಾಗಿ ಅನಿಸುತ್ತಿಲ್ಲ. ಅವರ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ತಂಡ ಹೊಸತನದೊಂದಿಗೆ ಪುಟಿದೇಳಲಿದೆ.

ಸ್ಟುವರ್ಟ್ ಕ್ಲಾರ್ಕ್ ಈ ಸರಣಿ ಸೋಲು ಹಾಗೂ 2005 ಆಶಸ್ ಸೋಲನ್ನು ಒಂದೇ ರೀತಿಯಾಗಿ ನೋಡುತ್ತಿದ್ದಾರೆ. ಆಶಸ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡ ಪುಟಿದೆದ್ದು, ಸತತ 16 ಪಂದ್ಯಗಳನ್ನು ಗೆದ್ದುಕೊಂಡಿತ್ತು.

ಈ ಪರಿಸ್ಥಿತಿ ಅತಿ ಶೀಘ್ರದಲ್ಲಿ ಬದಲಾಗುವುದನ್ನು ತಾನು ನೋಡುತ್ತಿದ್ದೇನೆ ಎಂದು ಹೇಳಿದ ಕ್ಲಾರ್ಕ್, ಇದೊಂದು ಉತ್ತಮ ಸರಣಿಯಾಗಿರಲಿಲ್ಲ ಆದರೆ ಇದೇ ವೇಳೆ ಕೆಲ ಸೋಲುಗಳು ಹೊಸತನದ ಪ್ರಾರಂಭವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 2005 ಆಶಸ್ ಸೋಲಿನ ಬಳಿಕ ತಾವು ಸತತ 16 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೆವು ಎಂದು ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ಕ್ಲಾರ್ಕ್ ಉದಾಹರಣೆ ನೀಡಿದರು.

ಇದೇ ವೇಳೆ ಉದಯೋನ್ಮುಖ ಆಟಗಾರರಾದ ಪೀಟರ್ ಸಿಡ್ಲ್ ಮತ್ತು ಡೌಗ್ ಬೊಲಿಗರ್‌ರನ್ನು ಶ್ಲಾಘಿಸಿದ ಕ್ಲಾರ್ಕ್, ರಾಜ್ಯ ಕ್ರಿಕೆಟ್‌ನಿಂದ ಅನುಭವವನ್ನು ಖರೀಧಿಸಲು ಸಾಧ್ಯವಿಲ್ಲ. ಒತ್ತಡಡಿ ಆಡಿದರೆ ಮಾತ್ರ ನೀವು ಅಂತಹ ಅನುಭವವನ್ನು ಪಡೆಯುತ್ತೀರ ಎಂದು ತಿಳಿಸಿದ್ದಾರೆ.

ಫಲಿತಾಂಶಗಳು ಅವರ ಪರವಾಗಿರಲಿಲ್ಲ ಮತ್ತು ಇದಕ್ಕಾಗಿ ತಾವೆಲ್ಲರೂ ಅವರತ್ತ ಬೊಟ್ಟು ಮಾಡಬಹುದಾಗಿದೆ ಆದರೆ ತನ್ನ ಪ್ರಕಾರ ಅವರ ಅನುಭವದ ಕೊರತೆಯನ್ನು ಪರಿಗಣಿಸಿದರೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕ್ಲಾರ್ಕ್ ವಿವರಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮ್ಯಾಡ್ರಿಡ್‌ಗೆ ವಿಲ್ಲರಿಯಲ್‌ ವಿರುದ್ಧ 1-0ರ ಜಯ
ತಂಡದ ಪರಿಸ್ಥಿತಿ ಆರೋಗ್ಯಕರವಾಗಿಲ್ಲ: ಪೀಟರ್ಸನ್
ಸ್ಮಿತ್ ಕಿರು ಬೆರಳು ಮುರಿತ, 6 ವಾರ ಹೊರಕ್ಕೆ
ಪೀಟರ್ಸನ್-ಮೂರ್ಸ್ ಕಲಹಕ್ಕೆ ಚೆನ್ನೈ ಟೆಸ್ಟ್ ಕಾರಣ: ವರದಿ
ಚೆನ್ನೈ ಒಪನ್: ಲೀ-ಭೂಪತಿ ಮೇಲೆ ಬಹು ನಿರೀಕ್ಷೆ
ಹೋಪ್‌ಮನ್ ಕಪ್: ರಷ್ಯಾ ಶುಭಾರಂಭ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...