|
| ಮ್ಯಾಡ್ರಿಡ್‌ಗೆ ವಿಲ್ಲರಿಯಲ್ ವಿರುದ್ಧ 1-0ರ ಜಯ |
| ಮ್ಯಾಡ್ರಿಡ್, 5 ಜನವರಿ 2009 ( 12:27 IST ) | |
ಅರ್ಜೆನ್ ರೊಬ್ಬೆನ್‌ರ ಅಭೂತಪೂರ್ವ ಗೋಲ್‌ನಿಂದಾಗಿ ರಿಯಲ್ ಮ್ಯಾಡ್ರಿಡ್ ತಂಡ ಸ್ಪೀನಿಶ್ ಲೀಗ್‌ನಲ್ಲಿ ಎದುರಾಳಿ ತಂಡ ವಿಲ್ಲರಿಯಲ್‌ನ್ನು 1-0ರಲ್ಲಿ ಸೋಲಿಸಿದೆ.
ಟಚ್‌ಲೈನ್‌ನಿಂದ ಚೆಂಡನ್ನು ಪಡೆದ ರೊಬ್ಬೆನ್ ಮೂರು ವಿಲ್ಲರಿಯಲ್ ಆಟಗಾರರಿಂದ ಪಾರಾಗಿ, ಪೆನಾಲ್ಟಿ ಪ್ರದೇಶದ ಅಂಚಿನಿಂದ 32ನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಲ್‌ಕೀಪರ್ ಡಿಯಾಗೊ ಲೊಪೆಜ್‌ರಿಂದ ತಪ್ಪಿಸುವಂತೆ ಅದ್ಭುತ ಗೋಲ್ ಭಾರಿಸಿದರು.
ಚೊಚ್ಚಲ ಆಟಗಾರರಾದ ಕ್ಲಾಸ್-ಜಾನ್ ಹುಂಟೆಲಾರ್ ಮತ್ತು ಲಾಸ್ಸನ ಡೈರ್ರರನ್ನು ಒಳಗೊಂಡಿರುವ ಹಾಗೂ 2009ರಲ್ಲಿ ತನ್ನ ಮೊದಲ ಮುಖಾಮುಖಿಯನ್ನು ಕಾಣುತ್ತಿರುವ ಮ್ಯಾಡ್ರಿಡ್ ತಂಡ ರಾಮೋಸ್ ಕೋಚ್‌ರಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಲಾದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ.
ಸಮಗ್ರವಾಗಿ ತನ್ನ ಪ್ರಕಾರ ತಂಡ ಉತ್ತಮ ಫಲಿತಾಂಶವನ್ನು ಸಾಧಿಸುತ್ತಿದೆ ಮತ್ತು ಇದು ವಿಶ್ವಾಸ ವೃದ್ಧಿ ಹಾಗೂ ಸುಧಾರಣೆಗಾಗಿನ ಉತ್ತಮ ಮಾರ್ಗವಾಗಿದೆ. ಸ್ವಲ್ಪ ಸ್ವಲ್ಪವಾಗೇ ಆಟಗಾರರು ಪರಿಸ್ಥಿತಿಯನ್ನು ಹಸ್ತಗತ ಮಾಡಿಕೊಳ್ಳುತ್ತಿದ್ದಾರೆ ಎಂಬ ರಾಮೋಸ್ ಉಲ್ಲೇಖ ಸುದ್ಧಿ ಸಂಸ್ಥೆಯೊಂದರಲ್ಲಿ ವರದಿಯಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|