|
| ಪೀಟರ್ಸನ್-ಮೂರ್ಸ್ ಕಲಹಕ್ಕೆ ಚೆನ್ನೈ ಟೆಸ್ಟ್ ಕಾರಣ: ವರದಿ |
| ಲಂಡನ್, 5 ಜನವರಿ 2009 ( 10:52 IST ) | |
ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಮತ್ತು ಕೋಚ್ ಪೀಟರ್ ಮೂರ್ಸ್ ನಡುವಿನ ಕಲಹ ಈಗಷ್ಟೇ ಬಹಿರಂಗ ಗೊಂಡಿರಬಹುದು ಆದರೆ ಇವರಿಬ್ಬರ ನಡುವಿನ ವೈಮನಸ್ಸಿಗೆ ಪ್ರಮುಖ ಕಾರಣ ಇತ್ತೀಚಿಗಿನ ಚೆನ್ನೈ ಟೆಸ್ಟ್‌ನಲ್ಲಿನ ಇಂಗ್ಲೆಂಡ್ ತಂಡದ ಭಾರತ ವಿರುದ್ಧದ ಸೋಲು ಎಂಬುದಾಗಿ ಬ್ರಿಟೀಶ್ ಪತ್ರಿಕೆಯೊಂದು ವರದಿ ಮಾಡಿದೆ.
387 ಗುರಿಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದದ್ದಕ್ಕಾಗಿ ಪೇಚಿಗೊಳಗಾದ ಪೀಟರ್ಸನ್, ಈ ನಿಟ್ಟಿನಲ್ಲಿ ಕೋಚ್‌ನಿಂದ ಸಾಕಷ್ಟು ಸಹಾಯ ಮುಂದೆ ಬರಲಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ನಂತರದ ಹಂತಗಳಲ್ಲಿ ಪೀಟರ್ಸನ್ ಮೂರ್ಸ್ ಹೊರ ಹೋಗುವಾಗಿನ ತಮ್ಮ ಬಯಕೆಯನ್ನು ಸೂಕ್ತ ಜನರಿಗೆ ಗೊತ್ತು ಮಾಡಿದ್ದರು ಎಂದು ವರದಿಯಾಗಿದೆ.
ನಂತರ ಪೀಟರ್ಸನ್ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಬೆದರಿಕೆಯ ವರೆಗೆ ಇವರಿಬ್ಬರ ನಡುವಿನ ವೈಮನಸ್ಸು ಹದಗೆಟ್ಟಿತ್ತು. ವಾಗನ್‌ರನ್ನು ವೆಸ್ಟಿಂಡೀಸ್ ತಂಡದಲ್ಲಿ ಸೇರಿಸಲು ಪೀಟರ್ಸನ್ ಒಲವು ತೋರಿದ ಹೊರತಾಗಿಯೂ ಅವರನ್ನು ತಂಡದಿಂದ ಕೈ ಬಿಟ್ಟಿದ್ದು, ಇದಕ್ಕೆ ಇಂಬು ನೀಡಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|