ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಹೋಪ್‌ಮನ್ ಕಪ್: ರಷ್ಯಾ ಶುಭಾರಂಭ
ಪರ್ತ್, 5 ಜನವರಿ 2009   ( 10:06 IST )
ಮಿಶ್ರ ತಂಡ ಸ್ಪರ್ಧೆಯಲ್ಲಿ ಇಟಲಿ ವಿರುದ್ಧ 2-1ರ ನೇರ ಸೆಟ್ಟುಗಳ ಸಿಂಗಲ್ಸ್ ಜಯ ಗಳಿಸಿದ ರಷ್ಯಾ ಹೋಪ್‌ಮನ್ ಕಪ್‌ನಲ್ಲಿ ಶುಭಾರಂಭ ಮಾಡಿದೆ.

ಗುಂಪಿ ಬಿ ಸಿಂಗಲ್ಸ್ ಪಂದ್ಯಗಳಲ್ಲಿ ಅಣ್ಣ ತಂಗಿಯರಾದ ಮರಾಟ್ ಸಫೀ್ನ ಮತ್ತು ದಿನಾರ ಸಫೀನ್ ಎದುರಾಳಿ ಸಿಮೋನೆ ಬೊಲೆಲಿ ಮತ್ತು ಪ್ಲಾವಿಯಾ ಪೆನ್ನೆಟ್ಟರನ್ನು ಸೋಲಿಸಿದರು ಆದರೆ ಡಬಲ್ಲ್‌ನಲ್ಲಿ ಈ ಜೋಡಿ ಸೋಲು ಕಂಡಿತು.

ಸಫೀನಾ ತಮ್ಮ ದೊಡ್ಡ ಸರ್ವ್‌ನ್ನು ಉಪಯೋಗಿಸಿ ಎದುರಾಳಿ ಬೊಲೆಲಿಯನ್ನು 7-6, 6-4ದಲ್ಲಿ ಮಣಿಸಿದರೆ, ವಿಶ್ವ ನಂಬರ್ ಮೂರು ಸಫೀನಾ ಎದುರಾಳಿ ಪೆನ್ನೆಟ್ಟಾರನ್ನು 7-5, 6-3ದಲ್ಲಿ ಸೋಲಿಸಿದರು.

ಆದರೆ ನಂತರ ಇಟಲಿ ಸೆಟ್ ಹಿನ್ನಡೆಯಿಂದ ಚೇತರಿಸಿ 7-5, 4-6, 6-7ರಲ್ಲಿ ಡಬಲ್ಸ್‌‌ ಪಂದ್ಯವನ್ನು ಗೆದ್ದುಕೊಂಡು ಕೊಂಚ ನೆಮ್ಮದಿಯ ಉಸಿರು ಬಿಟ್ಟಿತು.

ರಷ್ಯಾ ಆಟಗಾರರು ಬುಧವಾರದಂದು ತೈವಾನ್ ಜೋಡಿಗಳಾದ ಸು ವೀ ಮತ್ತು ಲು ಯೆನ್‌ರನ್ನು ಎದುರಿಸಲಿದ್ದಾರೆ. ಈ ತೈವಾನ್ ಜೋಡಿ ಆರಂಭಿಕ ಗುಂಪು ಪಂದ್ಯದಲ್ಲಿ ಪ್ರಾನ್ಸಿನ ಅಲಿಜೆ ಕೋರ್ನೆಟ್ ಮತ್ತು ಗಿಲ್ಲೆಸ್ ಸಿಮಾನ್‌ರ ಎದುರು ಸೋಲು ಕಂಡಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸಾಧ್ಯತೆ
ಬಾಂಗ್ಲಾ ಟೆಸ್ಟ್ ಸ್ಥಾನಮಾನ ರದ್ದಿಗೆ ಮಾರ್ಗನ್ ಬಯಕೆ
ಬಿಸಿಸಿಐಯಿಂದ ಅಂತರ್-ಕಾರ್ಪೊರೇಟ್ ಟೂರ್ನಿ ಅನಾವರಣ
ರಾತ್ರಿ ಟೆಸ್ಟ್‌ ಕುರಿತು ಪರಿಗಣಿಸಲಿರುವ ಐಸಿಸಿ
ಕಾದಿರ್ ಮಾಧ್ಯಮ ಹೇಳಿಕೆ: ಪಿಸಿಬಿ ಕೆಂಗಣ್ಣು
ಭಾರತ ಏಕದಿನ ಸರಣಿ, ಪಾಕ್ ಪ್ರವಾಸ ವಿಳಂಬಕ್ಕೆ ಕಾರಣ?
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...