ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬಾಂಗ್ಲಾ ಟೆಸ್ಟ್ ಸ್ಥಾನಮಾನ ರದ್ದಿಗೆ ಮಾರ್ಗನ್ ಬಯಕೆ
ಲಂಡನ್, 4 ಜನವರಿ 2009   ( 14:46 IST )
5 ದಿನಗಳ ಸುದೀರ್ಘ ಕಾಲದ ಆಟವಾಡುವ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ನೀರಸ ದಾಖಲೆಯಿಂದಾಗಿ ಟೆಸ್ಟ್ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಡೇವಿಡ್ ಮಾರ್ಗನ್ ಸೇರಿದಂತೆ ಉನ್ನತಾಧಿಕಾರಿಗಳು ಬಾಂಗ್ಲಾ ಟೈಗರ್ಸ್ ಈ ಸ್ಥಾನಮಾನಕ್ಕೆ ಅರ್ಹವಾಗಿಲ್ಲೆಂದು ಭಾವಿಸಿದ್ದಾರೆ.

58 ಟೆಸ್ಟ್‌ಪಂದ್ಯಗಳಲ್ಲಿ ಬಾಂಗ್ಲಾದೇಶ ಕೇವಲ ಒಂದು ಜಯವನ್ನು ದಾಖಲಿಸಿದ್ದು, ಆರ್ಥಿಕ ತರ್ಕ ಕೂಡ ಪ್ರಮುಖ ಕ್ರಿಕೆಟ್ ಶಕ್ತಿಗಳು ಬಾಂಗ್ಲಾ ವಿರುದ್ಧ ತಿರುಗಿಬೀಳಲು ಕಾರಣವಾಗಿದೆ. ವೇಳಾಪಟ್ಟಿಯಲ್ಲಿ ಅನೇಕ ಟ್ವೆಂಟಿ20 ಪಂದ್ಯಾವಳಿಗಳು ಜಾಗಕ್ಕಾಗಿ ಹುಡುಕುತ್ತಿರುವ ನಡುವೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳು ತಂಡವೊಂದರ ವಿರುದ್ಧ ನಷ್ಟದ ಸರಣಿಯನ್ನು ಆಡಲು ಸಿದ್ಧವಾಗಿಲ್ಲವೆನ್ನಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸದಸ್ಯರಾದ ಮಾತ್ರಕ್ಕೆ ತಂಡವೊಂದು ಟೆಸ್ಟ್‌ಪಂದ್ಯಗಳನ್ನು ಆಡಬೇಕೆಂಬುದಕ್ಕೆ ಕಾರಣವಿಲ್ಲ ಎಂದು ಐಸಿಸಿ ಅಧ್ಯಕ್ಷ ಡೇವಿಡ್ ಮಾರ್ಗನ್ ತಿಳಿಸಿದರು. ಅನುಭವದಿಂದ ಯಾವುದೇ ಲಾಭ ಪಡೆಯಲು ತಂಡವೊಂದು ಅಸಮರ್ಥವಾದರೆ ಅದು ಏಕ ದಿನದ ಸ್ಥಾನಮಾನಕ್ಕೆ ಮಾತ್ರ ಉಳಿಯುವುದು ಒಳ್ಳೆಯದು ಎಂದು ಮಾರ್ಗನ್ ಹೇಳಿದ್ದಾಗಿ ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸಾಧ್ಯತೆ
ಬಿಸಿಸಿಐಯಿಂದ ಅಂತರ್-ಕಾರ್ಪೊರೇಟ್ ಟೂರ್ನಿ ಅನಾವರಣ
ರಾತ್ರಿ ಟೆಸ್ಟ್‌ ಕುರಿತು ಪರಿಗಣಿಸಲಿರುವ ಐಸಿಸಿ
ಕಾದಿರ್ ಮಾಧ್ಯಮ ಹೇಳಿಕೆ: ಪಿಸಿಬಿ ಕೆಂಗಣ್ಣು
ಭಾರತ ಏಕದಿನ ಸರಣಿ, ಪಾಕ್ ಪ್ರವಾಸ ವಿಳಂಬಕ್ಕೆ ಕಾರಣ?
ಸುದೀರ್ಘಾವಧಿ ನಾಯಕತ್ವಕ್ಕೆ ಮಲಿಕ್ ಒಲವು
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...