|
| ರಾತ್ರಿ ಟೆಸ್ಟ್ ಕುರಿತು ಪರಿಗಣಿಸಲಿರುವ ಐಸಿಸಿ |
| ಸಿಡ್ನಿ, 3 ಜನವರಿ 2009 ( 13:25 IST ) | |
ಟೆಸ್ಟ್ ಪಂದ್ಯಗಳಿಗಾಗಿನ ಅತ್ಯಲ್ಪ ಪ್ರೇಕ್ಷಕರ ಹಾಜರಾತಿಯಿಂದಾಗಿ ಕಂಗೆಟ್ಟಿರುವ ಐಸಿಸಿ ಅಹರ್ನಿಶಿ ಟೆಸ್ಟ್ ಪಂದ್ಯದ ಪರಿಕಲ್ಪನೆಯನ್ನು ಪರಿಗಣಿಸುವ ಅನಿವಾರ್ಯಕ್ಕೊಳಗಾಗಿದೆ.
ಪ್ರೇಕ್ಷಕರ ಹಾಜರಾತಿ ಮತ್ತು ಟಿವಿ ರೇಟಿಂಗ್ ಸುಧಾರಿಸುವ ಪ್ರಯತ್ನವೆಂಬಂತೆ ಆಡಳಿತ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಜೇಮ್ಸ್ ಸೌದರ್ಲೇಂಡ್ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಐಸಿಸಿ ಮುಖ್ಯ ಕಾರ್ಯಕಾರಿ ಹರೂನ್ ಲೋರ್ಗಟ್ ಒಪ್ಪಿಕೊಂಡಿದ್ದಾರೆ.
ವಿಶ್ವದಾದ್ಯಂತ ಅನೇಕ ಮೈದಾನದಲ್ಲಿನ ಪ್ರೇಕ್ಷಕರ ಹಾಜರಾತಿ ಕೊರತೆ ಚಿಂತೆಯ ವಿಷಯವಾಗಿದೆ ಎಂದು ಲೋರ್ಗಟ್ ಮಾಧ್ಯಮದವರಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಹರ್ನಿಶಿ ಟೆಸ್ಟ್ ಕ್ರಿಕೆಟ್ ಬಗ್ಗೆ ಪರಿಗಣಿಸುವ ಸಂಭಾವ್ಯತೆ ಇದೆ. ಈ ದಿಶೆಯಲ್ಲಿ ಅನೇಕ ತಾಂತ್ರಿಕ ತೊಡಕುಗಳಿವೆ. ಒಂದು ವೇಳೆ ಅಲ್ಪ ಪ್ರೇಕ್ಷಕರ ಸಮಸ್ಯೆಗೆ ಇದು ಸೂಕ್ತ ಉತ್ತರವಾದರೆ ತಾನು ಅದರ ಪರವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|