|
| ವಾಡಾ ಸಮಿತಿಯಲ್ಲಿ ಅನಿಲ್ ಕುಂಬ್ಳೆ |
| ಮೊಹಾಲಿ, ಶುಕ್ರವಾರ, 19 ಡಿಸೆಂಬರ್ 2008 ( 12:06 IST ) | |
ಭಾರತದ ಮಾಜಿ ಕ್ರಿಕೆಟ್ ನಾಯಕ ಅನಿಲ್ ಕುಂಬ್ಳೆಯವರನ್ನು ವಿಶ್ವ ಉದ್ದೀಪನಾ ಔಷಧಿ ಏಜೆನ್ಸಿ (ವಾಡಾ)ಯಾಗಿನ ಅಥ್ಲೆಟುಗಳ ಸಮಿತಿಗೆ ಸೇರಿಸಲಾಗಿದೆ.
ಕಳೆದ ತಿಂಗಳು 619 ವಿಕೆಟುಗಳೊಂದಿಗೆ ಮೂರನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರಾಗಿ ಕ್ರಿಕೆಟ್‌ನಿಂದ ತಮ್ಮ ನಿವೃತ್ತಿ ಘೋಷಿಸಿದ ಲೆಗ್ ಸ್ಪಿನ್ನರ್‌ನನ್ನು ವಾಡಾ ವೆಬ್‌ಸೈಟಿನಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಜನವರಿ 1ರಿಂದ ಕುಂಬ್ಳೆ ಕಾರ್ಯಾವಧಿ ಪ್ರಾರಂಭವಾಗಲಿದೆ. ಏಜೆನ್ಸಿಯಾಗಿನ ನೀತಿ ಹಾಗೂ ಆದ್ಯತಾ ಸುಧಾರಣೆಯಲ್ಲಿ ಸಲಹೆಗಾರರಾಗಿ ಪಾತ್ರ ವಹಿಸುವ ಸಮಿತಿ ಸದಸ್ಯರುಗಳಲ್ಲಿ ಮೂರನೇ ಒಂದರಷ್ಟು ಮಂದಿಯನ್ನು ವಾರ್ಷಿಕ ಆವರ್ತನ ಆಧಾರದಲ್ಲಿ ಸ್ಥಳಾಂತರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಾಡಾ ನಿಯಮಗಳಿಗೆ ಪಾಲುದಾರನಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಂದು ಸಮಯದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಗಾಂಧಿನಗರದಲ್ಲಿ ಬೇಡಿಕೆಯ ನಟನಾಗಿದ್ದ ಚರಣ್‌ರಾಜ್ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರವಾದರು. ಕನ್ನಡದಲ್ಲಿ ಅವರು ನಟಿಸಿದ |
| |
|
|
|
|
|
|
|