ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಲಂಕಾ ಬದಲಿಗೆ ವಿಂಡೀಸ್ ಇಂಗ್ಲೆಂಡ್‌ ಪ್ರವಾಸ
ಲಂಡನ್, ಗುರುವಾರ, 4 ಡಿಸೆಂಬರ್ 2008   ( 13:27 IST )
ವೆಸ್ಡಿಂಡೀಸ್ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಬದಲಾಗಿ ಮುಂದಿನ ವರ್ಷ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

ಜಿಬಾಂಬ್ವೆ ಸ್ಥಾನಕ್ಕೆ ಬದಲಿಯಾಗಿ ಏಪ್ರಿಲ್ ಮತ್ತು ಮೇ 2009ರಲ್ಲಿ ವೆಸ್ಟಿಂಡೀಸ್ ಪ್ರವಾಸ ಕೈಗೊಳ್ಳುವುದಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಇಂದು ಇಸಿಬಿಗೆ ದೃಢಪಡಿಸಿದೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಬ್ರಿಟೀಷ್ ಸರಕಾರದ ನಿರ್ದೇಶನದ ಮೇರೆಗೆ ಜೂನ್‌ನಲ್ಲಿ ಜಿಂಬಾಬ್ವೆ ಪ್ರವಾಸ ರದ್ಧುಗೊಂಡ ಬಳಿಕ ಅದರ ಸ್ಥಾನ ತುಂಬುವಲ್ಲಿ ಶ್ರೀಲಂಕಾ ಮೊದಲ ಆಯ್ಕೆಯಾಗಿತ್ತು.

ಆದರೆ ಶ್ರೀಲಂಕಾದ ಅನೇಕ ಮುಂಚೂಣಿಯಲ್ಲಿನ ಆಟಗಾರರು ಅದೇ ಸಮಯ ಐಪಿಎಲ್‌ನಲ್ಲಿ ಆಡಲು ಒಪ್ಪಿಕೊಂಡಿದ್ದಾರೆ.

ವೆಸ್ಟಿಂಡೀಸ್ ಇಂಗ್ಲೆಂಡ್‌ನ ಲಾರ್ಡ್ ಹಾಗೂ ದುರಂನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ ತದನಂತರ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾರತ ಪ್ರವಾಸ: ಪ್ರೆಡ್ಡೀ ಮನವೊಲಿಸಿದ ಪೀಟರ್ಸನ್
ವೃತ್ತಿಜೀವನ ಆವೇಗ ಕಾಯ್ದುಕೊಳ್ಳುವತ್ತ ಬೆಕ್ಕಂ ಚಿತ್ತ
ಸಿಡ್ನಿ ಟೂರ್ನಿಯಲ್ಲಿ ಸೆರೆನಾ, ಟ್ಸೊಂಗ
ಅಭ್ಯಾಸಕ್ಕಾಗಿ ಅಬು ದಬಿ ತೆರಳಿದ ಇಂಗ್ಲೆಂಡ್ ತಂಡ
2009 ಕ್ಲೇಕೋರ್ಟ್ ಟೂರ್ನಿ ಕಡಿತಗೊಳಿಸಿದ ಪೆಡರರ್
ಮೋಹನ್ ಬಗಾನ್ ಗ್ರೌಂಡ್: ಮರಡೋನಾರಿಂದ ಕಾರ್ಯಾಗಾರ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...