ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವೃತ್ತಿಜೀವನ ಆವೇಗ ಕಾಯ್ದುಕೊಳ್ಳುವತ್ತ ಬೆಕ್ಕಂ ಚಿತ್ತ
ಔಕ್‌ಲ್ಯಾಂಡ್, ಗುರುವಾರ, 4 ಡಿಸೆಂಬರ್ 2008   ( 12:49 IST )
ಇಂಗ್ಲೆಂಡ್ ಫುಟ್‌ಬಾಲ್ ದಿಗ್ಗಜ ಡೇವಿಡ್ ಬೆಕ್ಕಂ ತಮ್ಮ 107ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷಿಯಲಿದ್ದಾರೆ. ಈ ಮೂಲಕ ಬೆಕ್ಕಂ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಮ್ಮ ದೇಶದ ಮೂರನೇ ಆಟಗಾರರಾಗಿದ್ದಾರೆ.

ತಾನು ಪ್ರತಿ ಪಂದ್ಯವನ್ನು ಅದು ಬಂದಂತೆ ಸ್ವೀಕರಿಸುತ್ತೇನೆ ಎಂಬುದಾಗಿ ಬೆಕ್ಕಂ ಒಸಿಯಾನಿಯ ಆಲ್ ಸ್ಟಾರ್ ತಂಡ ವಿರುದ್ಧದ ಎಲ್ಎ ಗ್ಯಾಲೇಕ್ಸಿಯ ಪ್ರದರ್ಶನಾ ಪಂದ್ಯದ ಮುನ್ನ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು. ತಾನು ತನ್ನ ಪಿಟ್‌ನೆಸ್‌ನ್ನು ಉಚ್ಛ್ರಾಯದಲ್ಲಿಡುವುದು ಅತ್ಯಗತ್ಯವಾಗಿದ್ದು, ಇದು ತಾನು ಕೆಲ ತಿಂಗಳುಗಳಿಗಾಗಿ ಮಿಲಾನ್‌ಗೆ ಹೋಗುತ್ತಿರಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ವರ್ಷದಲ್ಲಿನ ಗ್ಯಾಲ್ಯಾಕ್ಸಿಯ ಬಿಡುವಿನ ವೇಳೆ ಬೆಕ್ಕಂ ಜನವರಿಯಲ್ಲಿ ಎರಡು ಮೂರು ತಿಂಗಳಿಗೆ ಎಸಿ ಮಿಲಾನ್ ಪರ ಆಡಲಿದ್ದಾರೆ.

33 ವರ್ಷದ ಮಾಜಿ ಇಂಗ್ಲೆಂಡ್ ನಾಯಕ ಬೆಕ್ಕಂಗೆ ಬೋಬ್ಬಿ ಮೂರ್ಸ್‌ರ 108 ಪಂದ್ಯಗಳ ದಾಖಲೆಯನ್ನು ಸರಿಗಟ್ಟಲು ಕೇವಲ ಏಕಮಾತ್ರ ಪಂದ್ಯದ ಅಗತ್ಯವಿದೆ. ಗೋಲ್‌ಕೀಪರ್ ಪೀಟರ್ ಶಿಲ್ಟನ್ 125 ಪಂದ್ಯಗಳಲ್ಲಿ ಆಡಿ ಇಂಗ್ಲೆಂಡ್‌ನ ಅತಿ ಹೆಚ್ಚು ಹಾಜರಾತಿ ಮಾಡಿದ ದಾಖಲೆ ಹೊಂದಿದ್ದಾರೆ.

ಆಟವನ್ನು ಮುಂದುವರಿಸುವಾಗಿನ ತಮ್ಮ ನಿರೀಕ್ಷೆಯ ಹೊರತಾಗಿಯೂ ಬೆಕ್ಕಂ, ತಮ್ಮನ್ನು ಯಾವ ರೀತಿ ಜನರು ಸ್ಮರಿಸಬೇಕು ಎಂಬುದರ ಬಗ್ಗೆ ಹೇಳಲು ಇಚ್ಚಿಸುತ್ತಾರೆ. ತನ್ನನ್ನು ಯಾವಾಗಲೂ ಓರ್ವ ಮೈದಾನದಲ್ಲಿನ ಕಠಿಣ ಪರಿಶ್ರಮಿ ಹಾಗೂ ಯಶಸ್ವಿ ಆಟಗಾರನ ರೂಪದಲ್ಲಿ ಸ್ಮರಿಸಿಕೊಳ್ಳುವುದನ್ನು ತಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ತಾನು ಪ್ರತಿ ಪಂದ್ಯದಲ್ಲಿ ಹಾಗೂ ತಾನು ಪಾಲ್ಗೊಂಡ ಪ್ರತಿ ಅಭ್ಯಾಸ ಪಂದ್ಯದಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದೇನೆ ಎಂಬುದು ತನ್ನ ಅನಿಸಿಕೆ. ತಾನು ಆಡಿದ ಪ್ರತಿ ಕ್ಲಬ್‌ನಲ್ಲೂ ಯಶಸ್ಸು ಗಳಿಸಲು ಎಲ್ಲವನ್ನೂ ಮಾಡಿದ್ದೇನೆ ಎಂಬುದು ತನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಡ್ನಿ ಟೂರ್ನಿಯಲ್ಲಿ ಸೆರೆನಾ, ಟ್ಸೊಂಗ
ಅಭ್ಯಾಸಕ್ಕಾಗಿ ಅಬು ದಬಿ ತೆರಳಿದ ಇಂಗ್ಲೆಂಡ್ ತಂಡ
2009 ಕ್ಲೇಕೋರ್ಟ್ ಟೂರ್ನಿ ಕಡಿತಗೊಳಿಸಿದ ಪೆಡರರ್
ಮೋಹನ್ ಬಗಾನ್ ಗ್ರೌಂಡ್: ಮರಡೋನಾರಿಂದ ಕಾರ್ಯಾಗಾರ
ರಾಡಿಕ್ ಜತೆ ಸೋಮ್ದೇವ್ ತರಬೇತಿ
ವಿಶ್ವಕಪ್ ಮೇಲಿನ ಅನುಮಾನ ನಿವಾರಿಸಿದ ಐಸಿಸಿ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...