ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ರಾಡಿಕ್ ಜತೆ ಸೋಮ್ದೇವ್ ತರಬೇತಿ
ಬೆಂಗಳೂರು, ಗುರುವಾರ, 4 ಡಿಸೆಂಬರ್ 2008   ( 10:23 IST )
ಭಾರತದ ನಂಬರ್ 1 ಸೋಮ್ದೇವ್ ದೇವ್ವರ್ಮನ್ ಪ್ರಸಕ್ತ ಅಮೆರಿಕದ ಟೆನ್ನಿಸ್ ತಾರೆ ಆಂಡಿ ರಾಡಿಕ್ ಜತೆ ಆಸ್ಟಿನ್‌ನಲ್ಲಿ 10 ದಿನಗಳ ತರಬೇತಿ ಶಿಬಿರದಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾನುವಾರದಂದು ಸೋಮ್ದೇವ್ ವಿಶ್ವ ನಂಬರ್ 8 ಮತ್ತು ಅವರ ನೂತನ ಕೋಚ್ ಲ್ಯಾರ್ರಿ ಸ್ಟೆಪನ್ಕಿ ಜತೆಗೂಡಿ ತಮ್ಮ ತರಬೇತಿಯನ್ನು ಪ್ರಾರಂಭಿಸಿದ್ದಾರೆ. 2008ರಲ್ಲಿ ಯಶಸ್ವಿ ವರ್ಷವನ್ನು ಕಂಡಿರುವ 23 ವರ್ಷದ ಭಾರತೀಯ ಆಟಗಾರ ಪ್ರಸಕ್ತ 205ನೇ ಶ್ರೇಯಾಂಕವನ್ನು ಪಡೆದಿದ್ದಾರೆ.

ಕೋಚ್ ಲ್ಯಾರಿ ಸ್ಟೆಪನ್ಕಿಯ ನಿಗಾವಣೆಯಡಿ ಆಂಡಿ ರಾಡಿಕ್ ಜತೆ ತರಬೇತಿ ಪಡೆಯುವ ಅವಕಾಶದಿಂದ ತಾನು ಉಲ್ಲಾಸಿತಗೊಂಡಿದ್ದೇನೆ. ಇದು ತನಗಾಗಿನ ಒಂದು ಅದ್ಭುತ ಕಲಿಕಾ ಸಮಯವಾಗಿದೆ ಮತ್ತು ಇದು 2009 ಋತುವಿಗಾಗಿ ಸಿದ್ಧಗೊಳ್ಳುವಾಗಿನ ಉತ್ತಮ ರೀತಿಯಾಗಿದೆ ಎಂದು ಸೋಮ್ದೇವ್ ತಿಳಿಸಿದ್ದಾರೆ.

ಸ್ಟೆಪನ್ಕಿ ದಿಗ್ಗಜ ಟೆನ್ನಿಸ್ ಪಟುಗಳಾದ ಜಾನ್ ಮೆಕ್‌ಎನ್ರೋ, ಮರ್ಸೆಲೊ ರಿಯೊಸ್, ಯೆವ್ಗೆನಿ ಕಪೆಲ್ನಿಕೊವ್ ಮತ್ತು ತೀರಾ ಇತ್ತೀಚೆಗೆ ಪೆರ್ನಾಂಡೊ ಗೊಂಜಲೆಜ್‌ರಿಗೆ ತರಬೇತಿ ನೀಡಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್ ಮೇಲಿನ ಅನುಮಾನ ನಿವಾರಿಸಿದ ಐಸಿಸಿ
ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸುವುದು: ಸಿಜಿಎಫ್
'ಪಾಂಟಿಂಗ್ ಗಾಯ ವೃತ್ತಿಜೀವನ ಘಾತಕವಲ್ಲ'
ತನ್ವೀರ್ ಮೇಲೆ ಪಿಸಿಬಿ ಗರಂ, ಶಿಸ್ತು ಕ್ರಮ ಸಾಧ್ಯತೆ
ಕ್ರಿಕೆಟ್ ಪ್ರಕ್ಷುಬ್ಧತೆಯನ್ನು ಸೌಮ್ಯಗೊಳಿಸುವುದು: ಮಲಿಕ್
ಭದ್ರತಾ ಪರಿಶೀಲನೆ: ಚೆನ್ನೈಗೆ ಆಗಮಿಸಿದ ಡಿಕ್ಕಸನ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...