|
| ಎಸ್ಪನ್ಯೋಲ್‌ನಿಂದ ಕೋಚ್ ಮಾರ್ಕ್ಯುಜ್ ವಜಾ |
| ಮ್ಯಾಡ್ರಿಡ್, ಸೋಮವಾರ, 1 ಡಿಸೆಂಬರ್ 2008 ( 16:15 IST ) | |
ವಿಚಲಿತಗೊಂಡಿರುವ ಸ್ಪೈನಿನ ಲಿಗಾ ಕ್ಲಬ್ ಎಸ್ಪನ್ಯೋಲ್ ಕೋಚ್ ಬಾರ್ಟೊಲೋಮ್ ಮಾರ್ಕ್ಯುಜ್‌ರನ್ನು ವಜಾಗೊಳಿಸಿದೆ.
ಸ್ಪೋರ್ಟಿಂಗ್ ಗಿಜೊನ್ ವಿರುದ್ಧ ತಮ್ಮ 1-0ರ ತವರು ಸೋಲಿನ ಕೇವಲ 4 ತಾಸುಗಳ ಬಳಿಕ ಎಸ್ಪನ್ಯೋಲ್ ಅಧ್ಯಕ್ಷ ಡೇನಿಯಲ್ ಸಂಚೆಜ್ ಲಿಬ್ರೆಯಿಂದ ಈ ಘೋಷಣೆ ಹೊರಬಿದ್ದಿದೆ.
ಸಂಚೆಜ್ ಲಿಬ್ರೆ ಇದನ್ನು ಘೋಷಿಸುತ್ತಾ ಎಸ್ಪನ್ಯೋಲ್ ಮುಂದಿನ ಕೆಲ ದಿನದೊಳಗೆ ಹೊಸ ಕೋಚನ್ನು ನೇಮಿಸುವುದು ಎಂದು ಹೇಳಿದ್ದಾರೆ.
ಎರ್ನೆಸ್ಟೊ ವಲ್ವೆರ್ಡೆಯಿಂದ ಜುಲೈಯಲ್ಲಿ ಕೋಚ್‌ರಾಗಿ ಅಧಿಕಾರ ಸ್ವೀಕರಿಸಕೊಂಡ ಮಾರ್ಕ್ಯುಜ್ ಈ ಋತುವಿನಲ್ಲಿ ವಾಜಾಗೊಳ್ಳುತ್ತಿರುವ ಮೂರನೇ ಕೋಚ್ ಆಗಿದ್ದಾರೆ. ಇದಕ್ಕೂ ಮುಂಚೆ ರೆಕ್ರೆಟಿವೊ ಹ್ಯುಲ್ವದ ಮನೊಲೊ ಜಂಬ್ರನೊ ಮತ್ತು ಒಸಸುನದ ಜೋಸೆ ಏಂಜೆಲ್ ವಜಾಗೊಂಡಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|