ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಭಾರತೀಯ ಫುಟ್‌ಬಾಲ್ ಆವೇಗ ಪಡೆಯಲು ವಿಫಲ: ಭುಟಿಯಾ
ಜೈಪುರ, ಸೋಮವಾರ, 1 ಡಿಸೆಂಬರ್ 2008   ( 11:26 IST )
ರಾಷ್ಟ್ರೀಯ ತಂಡ ಎರಡು ಬಾರಿ (1951 ಮತ್ತು 1962) ಏಷಿಯಾ ಗೇಮ್ಸ್ ಚಿನ್ನವನ್ನು ಗೆದ್ದಿರುವ ಹಾಗೂ 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಹೊರತಾಗಿಯೂ ದೇಶದಲ್ಲಿ ಫುಟ್‌ಬಾಲ್ ಆವೇಗ ಪಡೆಯಲು ವಿಫಲವಾಗಿದೆ ಎಂಬುದಾಗಿ ಭಾರತದ ನಾಯಕ ಬೈಚುಂಗ್ ಭುಟಿಯಾ ತಿಳಿಸಿದ್ದಾರೆ.

50ರ ದಶಕದ ಆದಿಯಲ್ಲಿ ತಾವು ಶಕ್ತಿಯುತ ತಂಡವಾಗಿದ್ದು, ಏಷಿಯಾ ಕಿರೀಟವನ್ನು ಗೆದ್ದುಕೊಂಡಿದ್ದಲ್ಲದೆ, 1956 ಮೆಲ್ಬೋರ್ನ್ ಒಲಿಂಪಿಕ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದೆವು, ಆದರೂ ಭಾರತೀಯ ಫುಟ್‌ಬಾಲ್ ಆವೇಗ ಪಡೆಯಲು ವಿಫಲವಾಯಿತು. ಆದರೆ ಗಲ್ಪ್ ದೇಶಗಳು ಹಾಗೂ ಕೆಲ ಏಷಿಯಾ ಖಂಡ ರಾಷ್ಟ್ರಗಳಾದ ಜಪಾನ್ ಈಗ ಇರುವ ಸ್ಥಳಕ್ಕೆ ತಲುಪುವಲ್ಲಿ ತಮ್ಮೆಲ್ಲಾ ಪ್ರಯತ್ನಗಳನ್ನು ಪಟ್ಟರು ಎಂದು ಭುಟಿಯಾ ತಿಳಿಸಿದ್ದಾರೆ.

ಮೂಲಭೂತ ಸೌಕರ್ಯ ಅಭಿವೃದ್ಧಿ ರೂಪದಲ್ಲಿ ಭಾರತೀಯ ಫುಟ್‌ಬಾಲ್‌ಗಾಗಿ ಅನೇಕ ಕಾರ್ಯಗಳನ್ನು ಮಾಡಬಹುದಾಗಿತ್ತು ಎಂದು ವಾದಿಸಿದ ಭುಟಿಯಾ, ದೇಶದಲ್ಲಿನ ಫುಟ್‌ಬಾಲ್ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಅಖಿಲ ಭಾರತೀಯ ಫುಟ್‌ಬಾಲ್ ಒಕ್ಕೂಟದ ಪಾತ್ರದ ಬಗ್ಗೆ ರಕ್ಷಣಾತ್ಮಕವಾಗಿ ಮಾತನಾಡಿದರು.

ಪಿಪಾ ಭಾರತಕ್ಕಾಗಿ ಎಷ್ಟು ಹಣವನ್ನು ನೀಡುತ್ತಿದೆ ಎಂಬುದು ತನಗೆ ತಿಳಿದಿಲ್ಲ ಆದರೆ, ಎಐಎಫ್ಎಫ್ ಇದನ್ನು ಸಂಪೂರ್ಣವಾಗಿ ಬಳಸುತ್ತಿದೆ. ಇನ್ನೂ ಅಧಿಕ ಹಣದ ಅಗತ್ಯವಿದೆ. ಭಾರತೀಯ ಫುಟ್‌ಬಾಲನ್ನು ಉತ್ತೇಜಿಸುವಲ್ಲಿ ಎಐಎಫ್ಎಫ್, ಸರಕಾರ, ಕೊರ್ಪರೇಟ್ ಕ್ಷೇತ್ರ ಒಟ್ಟಾಗಿ ಶ್ರಮವಹಿಸಬೇಕು ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಗ್ರರ ದಾಳಿ: ಕ್ರಿಕೆಟ್ ವಿಶ್ವಕಪ್ ಮೇಲೆ ಕರಿ ಛಾಯೆ
ಟೆಸ್ಟ್ ಸರಣಿ: ಭಾರತಕ್ಕೆ ಮರಳಲಿರುವ ಇಂಗ್ಲೆಂಡ್
ಬಿಟಿಎನ ಉಪಾಧ್ಯಕ್ಷರಾಗಿ ಪೇಸ್
ಭಾರತದ ಪಾಕ್ ಪ್ರವಾಸ ಇಲ್ಲ: ಮೂಲಗಳು
ಜಾರ್ಖಂಡ್: ಪೆಬ್ರವರಿಯಲ್ಲಿ ರಾಷ್ಟ್ರೀಯ ಗೇಮ್ಸ್
ಪ್ಲಿಂಟಾಪ್, ಹರ್ಮಿಸನ್ ಭಾರತಕ್ಕೆ ಮರಳುವುದಿಲ್ಲ: ವರದಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...