ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕುಂಬ್ಳೆ ಗಾಯ ಗಂಭೀರ ಸ್ವರೂಪದ್ದಲ್ಲ
ಬೆಂಗಳೂರು, ಸೋಮವಾರ, 13 ಅಕ್ಟೋಬರ್ 2008   ( 12:31 IST )
ಅನಿಲ್ ಕುಂಬ್ಳೆಯ ಭುಜ ನೋವು ಗಂಭೀರ ಸ್ವರೂಪದ್ದಲ್ಲ ಎಂದು ಹೇಳಿರುವ ಭಾರತೀಯ ತಂಡದ ಆಡಳಿತ, ಅವರು ಪ್ರಸಕ್ತ ನಿಗಾವಣೆಯಲ್ಲಿದ್ದಾರೆ ಎಂದು ತಿಳಿಸಿದೆ.

ಅನಿಲ್ ಇಲ್ಲೇ ಇದ್ದು, ಅವರು ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿಲ್ಲ. ಇದು ಗಂಭೀರ ಸ್ವರೂಪದ ಗಾಯವಲ್ಲ ಮತ್ತು ಒಂದು ಸಾರಿ ನೋವು ನಿವಾರಣೆಯಾದ ಕೂಡಲೇ ಅವರು ಮೈದಾನಕ್ಕೆ ವಾಪಸಾಗಲಿದ್ದಾರೆ. ಒಂದು ವೇಳೆ ಗಾಯ ಗಂಭೀರ ಸ್ವರೂಪದ್ದಾದರೆ ತಾವು ನಿಮಗೆ ಖಂಡಿತವಾಗಿಯೂ ತಿಳಿಸಲಿದ್ದೇವೆ ಎಂದು ಭಾರತೀಯ ತಂಡದ ಲಾಗಿಸ್ಟಿಕ್ ವ್ಯವಸ್ಥಾಪಕ ರಸ್ಸೆಲ್ ರಾಧಾಕೃಷ್ಣನ್ ಹೇಳಿದರು.

ಶನಿವಾರದಂದು ನೋವುನಿವಾರಕ ಚುಚ್ಚುಮದ್ದು ತೆಗೆದುಕೊಂಡ ಬಳಿಕ ನಾಯಕ ಕುಂಬ್ಳೆ ತಮ್ಮ ಸಹಜ 8ನೇ ಕ್ರಮಾಂಕದ ಬದಲು 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಭಾರತ ಬೌಲಿಂಗ್‌ಗೆ ಇಳಿದಾಗ ಅವರು ಮೈಧಾನಕ್ಕೆ ಬಂದಿರಲಿಲ್ಲ.

ಎರಡನೇ ಸೆಶನ್ ಸಂದರ್ಭ ಕುಂಬ್ಳೆ ಮೈದಾನಕ್ಕೆ ವಾಪಸಾತಿ ಮಾಡಿದ್ದರು, ಆದರೆ ಟೀ ಬಿಡುವಿನ ವರೆಗೂ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕ್ರಿಕೆಟಿಗರು ಉಗ್ರರ ಗುರಿಯಲ್ಲ: ಇಮ್ರಾನ್ ಖಾನ್
ಮೊದಲ ಟೆಸ್ಟ್: ಭಾರತದ ಎದುರು ಕಠಿಣ ಸವಾಲು
ಬಲ್ಗೇರಿಯನ್ ಗ್ರಾಂಡ್ ಪ್ರಿಕ್ಸ್: ಜ್ವಾಲಗೆ ಉಭಯ ಕಿರೀಟ
ಕೆಟ್ಟ ಪ್ರದರ್ಶನ: ಕುಂಬ್ಳೆ ವಿರುದ್ಧ ವೆಂಗ್ಸರ್ಕರ್ ಗರಂ
ವಿಶ್ವ ಯುವ ಚಾಂಪಿಯನ್‌ಶಿಪ್: ಮಹಿಳಾ ಆರ್ಚೆರಿ ತಂಡಕ್ಕೆ ಬೆಳ್ಳಿ
ಎಟಿಪಿ ಚಾಲೆಂಜರ್: ಅಂತಿಮ ಸುತ್ತಿಗೆ ಬೋಪಣ್ಣಾ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...