ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕ್ರಿಕೆಟಿಗರು ಉಗ್ರರ ಗುರಿಯಲ್ಲ: ಇಮ್ರಾನ್ ಖಾನ್
ಮೆಲ್ಬೋರ್ನ್, ಸೋಮವಾರ, 13 ಅಕ್ಟೋಬರ್ 2008   ( 11:53 IST )
ಭದ್ರತಾ ನೆಲೆಯಲ್ಲಿ ಕಲಹ ಪೀಡಿತ ದೇಶಕ್ಕಾಗಿನ ತಮ್ಮ ಪ್ರವಾಸವನ್ನು ರದ್ಧುಗೊಳಿಸುವುದನ್ನು ನಿಲ್ಲಿಸುವಂತೆ ಮಾಜಿ ಪಾಕ್ ನಾಯಕ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ತಂಡಗಳಲ್ಲಿ ಮನವಿ ಮಾಡಿದ್ದಾರೆ.

ಪ್ರವಾಸ ರದ್ಧುಗೊಳಿಸುವುದನ್ನು ತಾನು ಅರ್ಥೈಸಬಲ್ಲೆ ಆದರೆ ಇದರ ಜತೆಗೆ ಕ್ರಿಕೆಟಿಗರು ಯಾವತ್ತೂ ಭಯೋತ್ಪಾದಕರ ಗುರಿಯಾಗುವುದಿಲ್ಲ ಎಂಬುದೂ ತನಗೆ ತಿಳಿದಿದೆ ಎಂಬ ಅವರ ಉಲ್ಲೇಖ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಜನ ಸಮೂಹಗಳ ಬೆಂಬಲದ ಮೇಲೆ ಭಯೋತ್ಪಾದನೆ ಅವಲಂಭಿಸಿದೆ. ಅಲ್ಲಿಂದಲೇ ಅವರು ತಮ್ಮ ನೇಮಕಾತಿಯನ್ನು ಮಾಡುತ್ತಾರೆ. ಕ್ರಿಕೆಟ್ ಪಾಕ್‌ನಲ್ಲಿ ಹೆಚ್ಚಿನ ಪ್ರೀತಿಗೆ ಪಾತ್ರವಾಗಿದೆ ಎಂದು ವಿವರಿಸಿದ್ದಾರೆ.

ಒಂದು ವೇಳೆ ಕ್ರಿಕೆಟ್ ಪಂದ್ಯವನ್ನು ಸ್ಫೋಟಿಸಿದರೆ, ಸಾರ್ವಜನಿಕರು ಅವರ ವಿರುದ್ಧ ತಿರುಗಿ ಬೀಳುವುದು ಎಂಬುದು ಉಗ್ರರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೊದಲ ಟೆಸ್ಟ್: ಭಾರತದ ಎದುರು ಕಠಿಣ ಸವಾಲು
ಬಲ್ಗೇರಿಯನ್ ಗ್ರಾಂಡ್ ಪ್ರಿಕ್ಸ್: ಜ್ವಾಲಗೆ ಉಭಯ ಕಿರೀಟ
ಕೆಟ್ಟ ಪ್ರದರ್ಶನ: ಕುಂಬ್ಳೆ ವಿರುದ್ಧ ವೆಂಗ್ಸರ್ಕರ್ ಗರಂ
ವಿಶ್ವ ಯುವ ಚಾಂಪಿಯನ್‌ಶಿಪ್: ಮಹಿಳಾ ಆರ್ಚೆರಿ ತಂಡಕ್ಕೆ ಬೆಳ್ಳಿ
ಎಟಿಪಿ ಚಾಲೆಂಜರ್: ಅಂತಿಮ ಸುತ್ತಿಗೆ ಬೋಪಣ್ಣಾ
ಮೊದಲ ಟೆಸ್ಟ್: ಸುಭದ್ರ ಸ್ಥಿತಿಯಲ್ಲಿ ಆಸಿಸ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...