ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕೆಟ್ಟ ಪ್ರದರ್ಶನ: ಕುಂಬ್ಳೆ ವಿರುದ್ಧ ವೆಂಗ್ಸರ್ಕರ್ ಗರಂ
ನವದೆಹಲಿ, ಸೋಮವಾರ, 13 ಅಕ್ಟೋಬರ್ 2008   ( 11:50 IST )
ತಮ್ಮ ಕೆಟ್ಟ ಪ್ರದರ್ಶನಕ್ಕಾಗಿ ಪೂರ್ಣ ಪಿಟ್ ಆಗಿರದ ಟೆಸ್ಟ್ ನಾಯಕ ಅನಿಲ್ ಕುಂಬ್ಳೆಯನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ದಿಲಿಪ್ ವೆಗ್ಸರ್ಕರ್, ತಂಡದ ಇಳಿಮುಖ ಪ್ರದರ್ಶನಕ್ಕೆ ಅವರನ್ನು ಕಾರಣರಾಗಿಸಿದ್ದಾರೆ.

ಪಂದ್ಯದ ಮುನ್ನ ಕುಂಬ್ಳೆ 100ಶೇ. ಪಿಟ್ ಆಗಿರಲಿಲ್ಲ. ಪಿಟ್‌ ಆಗಿರದ ಕುಂಬ್ಳೆ ತಂಡದ ಹೀನಾಯ ಪ್ರದರ್ಶನಕ್ಕೆ ಹೊಣೆಯಾಗಿದ್ದಾರೆ ಎಂದು ವೆಂಗ್ಸರ್ಕರ್ ತಿಳಿಸಿದ್ದಾರೆ.

ಒಂದು ವೇಳೆ ಕುಂಬ್ಳೆ ಅಧಿಕ ಓವರುಗಳನ್ನು ಹಾಕಲು ಸಾಧ್ಯವಾಗದ ಮೇಲೆ ಅವರು ಆಡಬಾರದಿತ್ತು ಎಂದು ಹೇಳಿದ ವೆಂಗ್ಸರ್ಕರ್, ತಮ್ಮ ಪಿಟ್‌ನೆಸ್ ಕುರಿತು ಆಯ್ಕೆದಾರರ ಮುಂದೆ ನಾಯಕ ಮುಂಚೆಯೇ ಸ್ಪಷ್ಟೀಕರಣ ನೀಡಬೇಗಾಗಿತ್ತು ಎಂದು ಹೇಳಿದ್ದಾರೆ.

ವಿರೇಂದ್ರ ಸೆಹ್ವಾಗ್‌ಗೆ ಹೆಚ್ಚಿನ ಓವರುಗಳನ್ನು ನೀಡದ್ದಕ್ಕಾಗಿಯೂ ವೆಂಗ್ಸರ್ಕರ್ ಕುಂಬ್ಳೆಯನ್ನು ಟೀಕಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವ ಯುವ ಚಾಂಪಿಯನ್‌ಶಿಪ್: ಮಹಿಳಾ ಆರ್ಚೆರಿ ತಂಡಕ್ಕೆ ಬೆಳ್ಳಿ
ಎಟಿಪಿ ಚಾಲೆಂಜರ್: ಅಂತಿಮ ಸುತ್ತಿಗೆ ಬೋಪಣ್ಣಾ
ಮೊದಲ ಟೆಸ್ಟ್: ಸುಭದ್ರ ಸ್ಥಿತಿಯಲ್ಲಿ ಆಸಿಸ್
ಮೊದಲ ಟೆಸ್ಟ್: ನಿಧಾನವಾಗಿ ಮುನ್ನಡೆಯುತ್ತಿರುವ ಆಸಿಸ್
ಜಪಾನ್ ಗ್ರಾಂಡ್ ಪ್ರಿಕ್ಸ್ ಅಲೊನ್ಸೊ ಮುಡಿಗೆ
ಟೆಸ್ಟ್: ಜಹೀರ್ ಅರ್ಧಶತಕ, ಭಾರತ 360ಕ್ಕೆ ಆಲ್‌ಔಟ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...