|
| ಜಪಾನ್ ಗ್ರಾಂಡ್ ಪ್ರಿಕ್ಸ್ ಅಲೊನ್ಸೊ ಮುಡಿಗೆ |
| ಪುಜಿ, ಭಾನುವಾರ, 12 ಅಕ್ಟೋಬರ್ 2008 ( 13:47 IST ) | |
ಜಪಾನ್ ಗ್ರಾಂಡ್ ಪ್ರಿಕ್ಸ್‌ನಲ್ಲಿ ಸುಲಭ ಗೆಲುವು ಸಾಧಿಸುವ ಮೂಲಕ ಎರಡು ಬಾರಿಯ ವಿಶ್ವ ಚಾಂಪಿಯನ್ ಪೆರ್ನಾಂಡೊ ಅಲೊನ್ಸೊ ವರ್ಷದಲ್ಲಿನ ತಮ್ಮ ಎರಡನೇ ಜಯಭೇರಿ ಭಾರಿಸಿದ್ದಾರೆ.
ಸ್ಪೈನ್ ಚಾಲಕ ಪೆರ್ನಾಂಡೊ ಮುಂಚೂಣಿಯ ಚಾಂಪಿಯನ್‌ಶಿಪ್ ಸ್ಪರ್ಧಿಗಳಿಗಾಗಿನ ಅವಕಾಶಗಳನ್ನು ಹಾಳುಗೆಡವಿದ ಕೆಲ ಪ್ರಸಂಗ ಮತ್ತು ದೋಷಗಳ ಪೂರ್ಣ ಲಾಭ ಪಡೆದು, ತಮ್ಮ ವೃತ್ತಿಜೀವನದ 21ನೇ ಗೆಲುವನ್ನು ಗಳಿಸಿದರು.
ಪೆರ್ನಾಂಡೊ ಎರಡನೇ ಸ್ಥಾನ ಪಡೆದ ಪೊಲೆ ರೊಬೆರ್ಟ್ ಕುಬಿಕರಿಂದ 5.2 ಸೆಕೆಂಡುಗಳ ಮುನ್ನ ಗುರಿಯನ್ನು ಮುಟ್ಟಿದರು. ಪಿನ್ನ್ ಕಿಮಿ ರೈಕ್ಕೊನೆನ್ ಪೆರ್ರಾರಿ ಪರ ಮೂರನೇ ಸ್ಥಾನವನ್ನು ಗಳಿಸಿದರು.
ಎರಡನೇ ರೆನಾಲ್ಟ್‌ನಲ್ಲಿ ಬ್ರೆಸಿಲ್ ನೆಲ್ಸನ್ ಪಿಕ್ವೆಟ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು ಇವರ ಹಿಂದೆ ಇಟಲಿಯ ಜರ್ನೊ ಟ್ರುಲ್ಲಿ ಮತ್ತು ಟೊರೊ ರೊಸ್ಸೊಸ್‌ನ ಸೆಬೆಸ್ಟಿಯನ್ ಬೌರ್ಡೈಸ್ ಮತ್ತು ಸೆಬೆಸ್ಟಿಯನ್ ವೆಟ್ಟೆಲ್ ಇದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|