ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬಂಗಾಳಿ ಡೈಲಿ ಜತೆ ಸಂದರ್ಶನ: ಗಂಗೂಲಿ ನಕಾರ
ಬೆಂಗಳೂರು, ಶನಿವಾರ, 11 ಅಕ್ಟೋಬರ್ 2008   ( 12:05 IST )
ರಾಷ್ಟ್ರೀಯ ಆಯ್ಕೆಗಾರರ ವಿರುದ್ಧ ವಾಗ್ದಾಳಿ ನಡೆಸಿದಂತಹ ಯಾವುದೇ ಸಂದರ್ಶನವನ್ನು ಬಂಗಾಳಿ ದಿನಪತ್ರಿಕೆಗೆ ನೀಡಿರುವುದನ್ನು ಸೌರವ್ ಗಂಗೂಲಿ ನಿರಾಕರಿಸಿದ್ದಾರೆ.

ವಿವಿಧ ಸುದ್ಧಿ ಪತ್ರಿಕೆಯಲ್ಲಿ ಪ್ರಕಟಗೊಂಡ ಬಂಗಾಳಿ ದಿನಪತ್ರಿಕೆಯ ಸಂದರ್ಶನದ ವರದಿಗಳು ಹುಸಿಯಾಗಿವೆ. ಅಂತಹ ಯಾವುದೇ ರೀತಿಯ ಸಂದರ್ಶನವನ್ನು ತಾನು ಯಾರಿಗೂ ನೀಡಿಲ್ಲ ಮತ್ತು ಮುಂದೆಯೂ ಅಂತಹದನ್ನು ನೀಡುವುದಿಲ್ಲವೆಂಬ ಆಶಾಭಾವನೆ ಇದೆ ಎಂಬ ಗಂಗೂಲಿಯ ಹೇಳಿಕೆಯನ್ನು ಭಾರತೀಯ ತಂಡದ ತಾರ್ಕಿಕ ವ್ಯವಸ್ಥಾಪಕ ರಸ್ಸೆಲ್ ರಾಧಾಕೃಷ್ಣನ್ ಓದಿದರು.

ಯಾವುದೇ ಇತರ ಮೂಲಗಳಿಂದ ಸುದ್ಧಿಯನ್ನು ಪ್ರಕಟಿಸುವ ಮುನ್ನ ತನ್ನಲ್ಲಿ ಸ್ಪಷ್ಟಣೆ ಪಡೆಯುವಂತೆ ತಾನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.


(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಯೆನ್ನಾ ಒಪನ್: ಮೊನ್ಪಿಲ್ಸ್ ಸೆಮೀಸ್‌ಗೆ
ಮೊದಲ ಟೆಸ್ಟ್: ಸಂಕಷ್ಟದಲ್ಲಿ ಭಾರತ
2011ರಲ್ಲಿ ಭಾರತ ಎಫ್ 1 ಜಿಪಿ ಆತಿಥ್ಯ
ಆಸಿಸ್ ವಿರುದ್ಧದ ಸೋಲನ್ನು ದ್ವೇಷಿಸುತ್ತೇನೆ: ಭಜ್ಜಿ
ಐಒಎ ಅಧ್ಯಕ್ಷರಾಗಿ ಕಲ್ಮಾಡಿ ಮರುಆಯ್ಕೆ
ಕ್ರೆಮ್ಲಿನ್ ಕಪ್: ಸಫೀನ್ ಸೆಮೀಸ್‌ಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...