ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ತುಫಾನು ಭೀತಿ: ಮೊದಲ ಪುರುಷರ ಸೆಮೀಸ್ ಬೇಗ ಆರಂಭ
ನ್ಯೂಯಾರ್ಕ್, ಶನಿವಾರ, 6 ಸೆಪ್ಟೆಂಬರ್ 2008   ( 11:48 IST )
ತುಫಾನು ಹನ್ನಾ ಎರಗುವ ಬಗ್ಗೆ ಚಿಂತೆಗೊಳಗಾಗಿರುವ ಯುಎಸ್ ಒಪನ್ ಆಯೋಜಕರು ಇಂದು ನಡೆಯಲಿರುವ ಪುರುಷರ ಸೆಮಿ ಫೈನಲನ್ನು ಒಂದು ಗಂಟೆ ಬೇಗ ಆರಂಭಿಸಲು ನಿರ್ಧರಿಸಿದ್ದಾರೆ ಮತ್ತು ಒಂದು ವೇಳೆ ಅಗತ್ಯ ಬಿದ್ದರೆ, ಪುರುಷರ ಫೈನಲನ್ನು ಸೋಮವಾರದ ವರೆಗೆ ಒಂದು ದಿನ ಮುಂಡೂಡಲು ಸಜ್ಜಾಗಿದ್ದಾರೆ.

ಪುರುಷರ ಸೆಮಿಫೈನಲ್ ಇಂದು ಮಧ್ಯಾಹ್ನ ಪ್ರಾರಂಭವಾಗುವ ಬದಲು ಸ್ಥಳೀಯ ಸಮಯ 11 ಗಂಟೆಗೆ ಪ್ರಾರಂಭವಗಾಲಿದೆ.

ಒಂದು ವೇಳೆ ಮಳೆಯಿಂದ ಪುರುಷರ ಸೆಮಿ ಫೈನಲ್ ಮತ್ತು ಮಹಿಳೆಯರ ಫೈನಲನ್ನು ಮುಂದೂಡುವುದು ಅನಿವಾರ್ಯವಾದರೆ, ಆ ಪಂದ್ಯಗಳನ್ನು ನಾಳೆಗೆ ಮರುನಿಗದಿ ಪಡಿಸಲಾಗುವುದು. ಈ ಸಂದರ್ಭ ಪುರುಷರ ಫೈನಲನ್ನು ನಾಳೆಯಿಂದ ಸೋಮವಾರಕ್ಕೆ ಮರುನಿಗದಿ ಪಡಿಸಲಾಗುವುದು.

ಒಂದು ವೇಳೆ ಪುರುಷರ ಸೆಮೀಸ್ ಇಂದು ಪೂರ್ಣಗೊಂಡು, ಮಹಿಳೆಯರ ಫೈನಲ್ ಪೂರ್ಣಗೊಳ್ಳದಿದ್ದರೆ, ಆಗ ಎರಡೂ ಚಾಂಪಿಯನ್ ಶಿಪ್ ಪಂದ್ಯವನ್ನು ನಾಳೆ ನಡೆಸಲು ಆಯೋಜಕರು ಯೋಜಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗೋಲ್ಡನ್ ಲೀಗ್‌: ಪೋವೆಲ್‌ರನ್ನು ಸೋಲಿಸಿದ ಬೋಲ್ಟ್
ಸೆರೇನಾ ಯುಎಸ್ ಒಪನ್ ಫೈನಲಿಗೆ
ತ್ರಿಕೋನ ಸರಣಿ ಪ್ರಸ್ತಾಪಕ್ಕೆ ದ.ಆಫ್ರಿಕಾ ನಕಾರ
ಯುಸ್ ಒಪನ್ ಡಬಲ್ಸ್ ಫೈನಲ್: ಪೇಸ್-ಡ್ಲೌಹಿಗೆ ಸೋಲು
ಪಂಕಜ್ ಅಡ್ವಾಣಿಗೆ ಮತ್ತೊಮ್ಮೆ ವಿಶ್ವ ಬಿಲಿಯರ್ಡ್ಸ್ ಕಿರೀಟ
ಚೆಸ್: ಡ್ರಾ ಸಾಧಿಸಿದ ಹಂಪಿ, ಹರಿಕಾ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...