ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಟೆನ್ನಿಸ್‌ಗೆ ಅಲಿಶಿಯಾ ಮೊಲಿಕ್ ನಿವೃತ್ತಿ
ಸಿಡ್ನಿ, ಶುಕ್ರವಾರ, 5 ಸೆಪ್ಟೆಂಬರ್ 2008   ( 11:45 IST )
5 ಡಬ್ಲ್ಯುಟಿಎ ಸಿಂಗಲ್ಸ್ ಕಿರೀಟ ಮತ್ತು ಒಂದು ಒಲಿಂಪಿಕ್ ಕಂಚು ಗೆದ್ದುಕೊಂಡಿರುವ ಆಸ್ಟ್ರೇಲಿಯಾದ ಅಲಿಶಿಯಾ ಮೊಲಿಕ್ ಟೆನ್ನಿಸ್‌ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.

ಮಹಿಳಾ ಟೆನ್ನಿಸ್‌ನಲ್ಲಿನ ಒಬ್ಬ ಅತಿದೊಡ್ಡ ಸರ್ವ್‌ ಮಾಡುವ ಆಟಗಾರ್ತಿಯಾಗಿರುವ ಮೊಲಿಕ್, ಗಾಯ ಮತ್ತು ಆಂತರಿಕ ಕಿವಿ ಸೋಂಕಿನಿಂದ ಬಹುತೇಕ ಒಂದು ವರ್ಷ ಟೆನ್ನಿಸ್ ಮೈದಾನದಿಂದ ದೂರ ಉಳಿದಿದ್ದರು.

ಸೋಕಿನಿಂದ ಮೊಲಿಕ್ ಚೇತರಿಸಿಕೊಂಡಿದ್ದರೂ, ತಮ್ಮ ಅಗ್ರ ಪ್ರದರ್ಶನವನ್ನು ಮರುಕಳಿಸುವಲ್ಲಿ ಸಾಧ್ಯವಾಗಿರಲಿಲ್ಲ. ನೂತನ ಕಾಲು ಮತ್ತು ಕೈ ಗಾಯ ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಫೇರ್‌ಪೇಕ್ಸ್ ಸುದ್ಧಿಪತ್ರಿಕೆ ವರದಿ ಮಾಡಿದೆ.

ತಾನು ಬಳಲಿಕೆ ಮತ್ತು ನಿತ್ರಾಣ ಅನುಭವಿಸುತ್ತಿದ್ದು, ಅನೇಕ ಅಂಶಗಳು ಉಚ್ಛ್ರಾಯ ಸ್ಥಿತಿಗೆ ತಲುಪಿದೆ ಎಂದು ಮೊಲಿಕ್ ದಕ್ಷಿಣ ಆಸ್ಟ್ರೇಲಿಯಾ ರಾಜ್ಯದಿಂದ ಹೇಳಿದ್ದಾರೆ. ಈ ಬಗ್ಗೆ ವಿಚಾರ ಮಾಡಲು ತಾನು ಅನೇಕ ಸಮಯವನ್ನು ವ್ಯಯಿಸಿದೆ. ಮೂರು ವರ್ಷಗಳ ಹಿಂದೆ ತಾನು ಕಿವಿ ಸಮಸ್ಯೆಯೊಂದಿಗೆ ದೊಡ್ಡ ಹಿನ್ನಡೆ ಅನುಭವಿಸಿದ್ದೆ. ಇದರಿಂದ ವಾಪಸಾತಿ ಕಾಣಲು ಸ್ವಲ್ಪ ಸಮಯ ತೆಗೆದುಕೊಂಡೆ. ಅಲ್ಲಿಂದೀಚೆಗೆ ತಾನು ಇನ್ನಷ್ಟು ಸಮಸ್ಯೆಗಳಿಂದ ತಡಕಾಡುತ್ತಿದ್ದೇನೆ ಎಂದು ಹೇಳಿರುವ ಮೊಲಿಕ್, ಕೇವಲ ಈ ವಿಷಯ ಮಾತ್ರವಲ್ಲ ತನ್ನ ಮುಂದಿರುವುದು ಅಲ್ಲ ಎಂದು ತಿಳಿಸಿದ್ದಾರೆ.

ಅಗಸ್ಟ್‌ನಲ್ಲಿನ ಬೀಜಿಂಗ್ ಒಲಿಂಪಿಕ್‌ನಲ್ಲಿ ಇವರು ಕೊನೆಯದಾಗಿ ಆಡಿದ್ದರು. ಇದರಲ್ಲಿ ಅವರು ಮೊದಲ ಸುತ್ತಿನ ನಿರ್ಗಮನ ಕಂಡಿದ್ದರು. ತಮ್ಮ ಕಳೆದ 5 ಟೂರ್ನಿಯಲ್ಲಿ ಅವರು ಮೊದಲ ಸುತ್ತಿನ ನಿರ್ಗಮನ ಕಂಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂದಿನ ಹೆಜ್ಜೆ ನಿರ್ಧರಿಸಲು ಕಾಲಾವಕಾಶದ ಬೇಕು: ಸಿಮಂಡ್ಸ್
ಯುಎಸ್ ಒಪನ್ ಮಿಶ್ರ ಡಬಲ್ಸ್ ಕಿರೀಟ ಪೇಸ್-ಬ್ಲ್ಯಾಕ್ ಮುಡಿಗೆ
ಯುಎಸ್ ಒಪನ್: ಡ್ಜೊಕೊವಿಕ್ ಸೆಮೀಸ್‌ಗೆ
ಪೆಡರರ್ ಯುಎಸ್ ಒಪನ್ ಸೆಮೀಸ್‌ಗೆ
ಚೆಸ್: ಆನಂದ್‌ರನ್ನು ಹಿಡಿದಿಟ್ಟ ರಾಡ್ಜಬೋವ್‌
ನಾಯಕತ್ವ ಹೇಳಿಕೆ: ಕ್ರಸ್ಟನ್ ಬಾಯಿಮುಚ್ಚಿಸಿದ ಬಿಸಿಸಿಐ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...