|
| ಟೊರೊಂಟೊ ಮಾಸ್ಟರ್ಸ್: ಮುಗ್ಗರಿಸಿದ ಪೆಡರರ್ |
| ಟೊರೊಂಟೊ, ಗುರುವಾರ, 24 ಜುಲೈ 2008 ( 10:13 IST ) | |
ಟೊರೊಂಟೊ ಮಾಸ್ಟರ್ಸ್‌ನ ತಮ್ಮ ಆರಂಭಿಕ ಪಂದ್ಯದಲ್ಲೇ ವಿಶ್ವ ನಂಬರ್ 1 ರೋಜರ್ ಪೆಡರರ್ ಪಾರ್ಮ್‌ನಲ್ಲಿರುವ ಪ್ರೆಂಚ್‌ನ ಗಿಲ್ಲೆಸ್ ಸಿಮಾನ್ ವಿರುದ್ಧ 2-6 7-5 6-4ದಲ್ಲಿ ಸೋಲು ಅನುಭವಿಸಿದ್ದಾರೆ.
ವಿಂಬಲ್ಡನ್ ಫೈನಲಿನಲ್ಲಿನ ರಫೆಲ್ ನಡಾಲ್ ವಿರುದ್ಧದ ಸೋಲಿನ ನಂತರ ಮೊದಲ ಬಾರಿಗೆ ಕೋರ್ಟ್‌ಗಿಳಿದ ಪೆಡರರ್, ಆರಂಭಿಕ ಸೆಟ್ಟನ್ನು 4-1ರ ಮುನ್ನಡೆ ಸಾಧಿಸಿ, ತಮ್ಮದಾಗಿಸುವ ಮೂಲಕ ಸಿಮಾನ್ ಮೇಲೆ ತಮ್ಮ ವಿಂಬಂಲ್ಡನ್ ಸೋಲಿನ ನಿರಾಶೆಯನ್ನು ಹೊರಗೆಡವಲು ಸಿದ್ದರಾಗಿರುವಂತೆ ಕಂಡುಬಂತು.
ಆದರೆ ಭಾನುವಾರದ ತಮ್ಮ ಇಂಡಿಯಾನಪೊಲಿಸ್ ಚಾಂಪಿಯನ್‌ಶಿಫ್ ಜಯದ ಆತ್ವವಿಶ್ವಾಸದಲ್ಲಿರುವ ಸಿಮಾನ್, ಶರಣಾಗಲು ನಿರಾಕರಿಸಿ, ಆಕ್ರಮಣಕಾರಿ ಆಟ ಪ್ರದರ್ಶಿಸುವುದರೊಂದಿಗೆ ಸ್ವಿಜ್ ಮಾಸ್ಟರನ್ನು ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.
ಪೆಬ್ರವರಿಯಲ್ಲಿ ದುಬೈ ಟೂರ್ನಿಯಲ್ಲಿ ಬ್ರಿಟನ್ ಆಂಡಿ ಮುರ್ರೇ ವಿರುದ್ಧದ ಮೊದಲ ಸುತ್ತಿನ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಪೆಡರರ್ ತಮ್ಮ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|