ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಟೊರೊಂಟೊ ಮಾಸ್ಟರ್ಸ್: ಮೂರನೇ ಸುತ್ತಿಗೆ ನಡಾಲ್
ಟೊರೊಂಟೊ, ಗುರುವಾರ, 24 ಜುಲೈ 2008   ( 09:53 IST )
ವಿಶ್ವ ನಂಬರ್ 2 ರಫೆಲ್ ನಡಾಲ್ ಎದುರಾಳಿ ಅಮೆರಿಕದ ಜೆಸ್ಸೆ ಲೆವೈನ್‌ರನ್ನು 6-4 6-2 ಸುಲಭವಾಗಿ ಸೋಲಿಸಿ, ಟೊರೊಂಟೊ ಮಾಸ್ಟರ್ಸ್‌ನ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ರೋಜರ್ ಪೆಡರರ್ ವಿರುದ್ಧದ 5 ಸೆಟ್ಟುಗಳ ವಿಂಬಲ್ಡನ್ ಜಯದ ಬಳಿಕ ಮೊದಲ ಬಾರಿಗೆ ಆಡುತ್ತಿರುವ ನಡಾಲ್ ಆರಂಭಿಕ ಸೆಟ್ಟಿನಲ್ಲಿ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ತಡಕಾಡಿದರು ಮತ್ತು 4-1ರ ಹಿನ್ನಡೆ ಅನುಭವಿಸಿದರು. ಆದರೆ ನಂತರ ತಮ್ಮ ಲಯವನ್ನು ಕಂಡುಕೊಂಡ ನಡಾಲ್, ಮೊದಲ ಸೆಟ್ಟಿನಲ್ಲಿನ ಮುಂದಿನ 5 ಸೆಟ್ಟುಗಳಲ್ಲಿ ಮುನ್ನಡೆ ಸಾಧಿಸಿದರು.

ಈ ಗೆಲುವಿನೊಂದಗೆ ನಡಾಲರ್‌ರ ಅಜೇಯ ಜಯದ ಅಭಿಯಾನ 25 ಪಂದ್ಯಗಳಿಗೆ ಮುಂದುವರಿಯಿತು. ಮೊದಲ ಪಂದ್ಯ ಯಾವಗಲೂ ಕಠಿಣವಾಗಿರುವುದು. ವಿಶೇಷವಾಗಿ ವಿಂಬಲ್ಡನ್ ನಂತರ ಒಂದು ವಾರ ತಾನು ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಅಭ್ಯಾಸಕ್ಕಾಗಿ ತನ್ನ ಬಳಿ ಕೆಲವೇ ದಿನಗಳು ಉಳಿದಿದ್ದವು. ತಾನು ವಾಪಸಾತಿ ಮಾಡಬಲ್ಲೆ ಎಂಬುದುನ್ನು ಅರಿಯುವುದು ಮುಖ್ಯವಾಗಿದೆ ಮತ್ತು ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇದರಿಂದ ತನಗೆ ಸಂತೋಷವಾಗಿದೆ ಎಂದು ವಿವರಿಸಿದರು.

ಮಳೆ ಭಾದಿತ ಮತ್ತೊಂದು ಪಂದ್ಯದಲ್ಲಿ ಸ್ಪೇನಿಶ್‌ನ 5ನೇ ಶ್ರೇಯಾಂಕಿತ ಡೇವಿಡ್ ಪೆರ್ರೆರ್ ಅಮೆರಿಕದ ರೋಬ್ಬಿ ಗಿನೆಪ್ರಿಯನ್ನು 6-4 6-4 ದಲ್ಲಿ ಸೋಲಿಸಿದರೆ, 12ನೇ ಶ್ರೇಯಾಂಕಿತ ಸ್ಪೈನಿನ ಟಾಮಿ ರೊಬ್ರೆಡೊ 6-3 6-4ದಲ್ಲಿ ಕ್ರೋಷಿಯಾದ ಮಾರಿನ್ ಸಿಲಿಕ್ ವಿರುದ್ಧ ಸೋಲು ಅನುಭವಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೊದಲ ಟೆಸ್ಟ್: ಮಂದ ಬೆಳಕಿನ ಕಾಟ; ಲಂಕಾದ 2 ವಿಕೆಟ್ ಪತನ
ಮಳೆ ಕಾಟ: ಮೊದಲ ಟೆಸ್ಟ್‌ನ ಆರಂಭದಲ್ಲಿ ವಿಳಂಬ
ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್: ಸಾನಿಯಾ-ಮಾಟ್ಟೆಕ್ ಕ್ವಾರ್ಟರ್ಸ್‌ಗೆ
ಲಾಸ್ ಏಂಜೆಲ್ಸ್ ಕ್ಲಾಸಿಕ್‌‌ನಿಂದ ಹಿಂದೆ ಸರಿದ ಸೆರೆನಾ
ಫುಟ್‌ಬಾಲ್: 1-1ರಲ್ಲಿ ಭಾರತ, ಮಲೇಷ್ಯಾ ಪಂದ್ಯ ಡ್ರಾ
2011 ವಿಶ್ವಕಪ್ ಮುನ್ನ ಹೇಡನ್ ನಿವೃತ್ತಿ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...