|
| ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್: ಸಾನಿಯಾ-ಮಾಟ್ಟೆಕ್ ಕ್ವಾರ್ಟರ್ಸ್‌ಗೆ |
| ಲಾಸ್ ಏಂಜೆಲ್ಸ್, 23 ಜುಲೈ 2008 ( 12:12 IST ) | |
ಎದುರಾಳಿ ವನಿಯಾ ಕಿಂಗ್ ಮತ್ತು ಅಲ್ಲಾ ಕುಡ್ರಿಯಾವಟ್ಸೆವಾರನ್ನು ನೇರ ಸೆಟ್ಟುಗಳಿಂದ ಸೋಲಿಸುವುದರ ಮೂಲಕ ಭಾರತದ ಸಾನಿಯಾ ಮಿರ್ಜಾ ಮತ್ತು ಅವರ ಜತೆಗಾರ್ತಿ ಬೆಥನೀ ಮಾಟ್ಟೆಕ್ ಜೋಡಿ ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಟೂರ್ನಮೆಂಟಿನ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.
2ನೇ ಶ್ರೇಯಾಂಕಿತರಾದ ಭಾರತ-ಅಮೆರಿಕ ಜೋಡಿ ಹಾರ್ಡ್ ಕೋರ್ಟ್ ಟೂರ್ನಿಯ ಮೊದಲ ಸುತ್ತಿನಲ್ಲಿ ಎದುರಾಳಿ ಅಮೆರಿಕ-ರಷ್ಯಾ ಜೋಡಿಯನ್ನು 6-3, 6 -4ದಲ್ಲಿ ಮಣಿಸಿದರು.
ಮುಂದಿನ ಪಂದ್ಯದಲ್ಲಿ ಈ ಸಾನಿಯಾ-ಮಾಟ್ಟೆಕ್ ಜೋಡಿ ಎಲೆನಾ ವರ್ಸಿನಾ ಮತ್ತು ವೆರ ಜ್ವೊನೆರೇವಾರನ್ನು ಎದುರಿಸಲಿದೆ. ಈ ಜೋಡಿ ವೈಲ್ಡ್ ಕಾರ್ಡ್ ಪ್ರವೇಶಿತರಾದ ಟ್ರಾಸಿ ಲಿನ್ ಮತ್ತು ರಿಜಾ ಜಲಮೆಡಾರನ್ನು 6-4 6-4ದಲ್ಲಿ ಸೋಲಿಸಿತ್ತು.
ನಿನ್ನೆ ಸಾನಿಯಾ ತಮ್ಮ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಎದುರಾಳಿ ಇವಾರನ್ನು ನೇರ ಸೆಟ್ಟುಗಳಿಂದ ಸೋಲಿಸಿದ್ದರು. ಎರಡನೇ ಸುತ್ತಿನಲ್ಲಿ ಸಾನಿಯಾ ಚೀನಾದ ಮೆಂಗ್ ಯೌನ್‌ರನ್ನು ಎದುರಿಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|