ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಫುಟ್‌ಬಾಲ್: 1-1ರಲ್ಲಿ ಭಾರತ, ಮಲೇಷ್ಯಾ ಪಂದ್ಯ ಡ್ರಾ
ಹೈದರಾಬಾದ್, ಬುಧವಾರ, 23 ಜುಲೈ 2008   ( 11:50 IST )
ಭಾರತ ಮತ್ತು ಮಲೇಷ್ಯಾ ನಡುವೆ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಸ್ನೇಹಾರ್ಥ ಫುಟ್‌ಬಾಲ್ ಪಂದ್ಯ 1-1ರ ಡ್ರಾನಲ್ಲಿ ಅಂತ್ಯಗೊಂಡಿತು. ಮಲೇಷ್ಯಾ ಅಂತಿಮ ಕ್ಷಣದಲ್ಲಿ ಹೊಡೆದ ಗೋಲ್‌ನಿಂದ ತವರು ತಂಡ ಗೆಲುವು ವಂಚಿತವಾಯಿತು. ತಮ್ಮ ಪರ ಬಂದ ಅನೇಕ ಅವಕಾಶಗಳನ್ನು ಭಾರತ ಕೈಚೆಲ್ಲಿತ್ತು.

ಭಾರತ ಪರ ನಾಯಕ ಬೈಚುಂಗ್ ಭುಟಿಯಾ 57ನೇ ನಿಮಿಷದಲ್ಲಿ ಗೋಲ್ ಭಾರಿಸುವ ಮೂಲಕ ತಂದುಕೊಟ್ಟ ಮುನ್ನಡೆ, ಮಲೇಷ್ಯಾದ ಇಂದ್ರ ಪುತ್ರ 80ನೇ ನಿಮಿಷದಲ್ಲಿ ಗೋಲ್ ಹೊಡೆಯುವುದರೊಂದಿಗೆ 1-1ಕ್ಕೆ ಸಮಗೊಂಡಿತು.

ಜುಲೈ 30 ರಿಂದ ಅಗಸ್ಟ್ 10ರ ವೆರೆಗೆ ಇಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್‌ಗಾಗಿನ ಭಾರತದ ಸಿದ್ಧತಾ ಭಾಗವಾಗಿ ಈ ಪಂದ್ಯವನ್ನು ಆಡಲಾಯಿತು. ಎರಡೂ ತಂಡಗಳು ಮೊದಲ ಸೆಶನಿನಲ್ಲಿ ಗೋಲ್‌ರಹಿತವಾಗಿ ಆಡಿದವು. ಈ ವೇಳೆ ಭಾರತ ಕೆಲ ಆಕ್ರಮಣಕಾರಿ ಫುಟ್‌ಬಾಲ್ ಪ್ರದರ್ಶಿಸಿತು. ಆದರೆ ಗೋಲ್ ಭಾರಿಸುವಲ್ಲಿ ವಿಫಲವಾಯಿತು.

ಫೀಲ್ಡ್ ಗೋಲ್ ಮೂಲಕ ಭಾರತದ ನಾಯಕ ಬೈಚುಂಗ್ ಭುಟಿಯಾ 57ನೇ ನಿಮಿಷದಲ್ಲಿ ಭಾರತ ಪರ ಮೊದಲ ಮುನ್ನಡೆ ತಂದುಕೊಟ್ಟರು. ನಂತರ ಮಲೇಷ್ಯಾ ನಿರಂತರವಾಗಿ ದಾಳಿ ನಡೆಸಿ, ಅಂತಿಮವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು, ಅದನ್ನು ಗೋಲ್ ಆಗಿ ಪರಿವರ್ತಿಸಿತು.

ಭಾರತೀಯ ರಕ್ಷಣಾತ್ಮಕ ಆಟಗಾರರು ಉತ್ತಮ ನಿರ್ವಹಣೆ ತೋರಿದರು ಮತ್ತು ಮಲೇಷ್ಯಾದ ದಾಳಿಗಳನ್ನು ವಿಫಲಗೊಳಿಸಿದರು. ಮಲೇಷ್ಯಾದ ಮೊಹಮ್ಮದ್ ಜಾಕುದ್ನ್ ಅದ್ಧಾ ಮತ್ತು ಭಾರತದ ಅಜಯನ್‌ಗೆ 75 ಮತ್ತು 79ನೇ ನಿಮಿಷದಲ್ಲಿ ಹಳದಿ ಕಾರ್ಡ‌ನ್ನು ತೋರಿಸಲಾಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
2011 ವಿಶ್ವಕಪ್ ಮುನ್ನ ಹೇಡನ್ ನಿವೃತ್ತಿ
ಚಾಂ.ಟ್ರೋಫಿ ಹಣೆಬರಹ ನಾಳೆ ನಿರ್ಧಾರ
ಒತ್ತಡ ಮೆಂಡೀಸ್ ಮೇಲಿರುವುದು: ಕುಂಬ್ಳೆ
ಐಸಿಸಿ ಟೆಸ್ಟ್ ರ‌್ಯಾಂಕಿಂಗ್: ಸಚಿನ್ 14ನೇ ಸ್ಥಾನಕ್ಕೆ ಕುಸಿತ
ಐಎಂಒ: ಭಾರತದ ತೆಕ್ಕೆಗೆ 5 ಕಂಚು
ಬೀಜಿಂಗ್ಸ್‌ನಲ್ಲಿ ಪವಾಡದ ನಿರೀಕ್ಷೆ ಬೇಡ: ಕಲ್ಮಾಡಿ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...