|
| ಐಎಂಒ: ಭಾರತದ ತೆಕ್ಕೆಗೆ 5 ಕಂಚು |
| ಮುಂಬೈ, ಮಂಗಳವಾರ, 22 ಜುಲೈ 2008 ( 17:30 IST ) | |
ಸ್ಪೈನಿನ ಮ್ಯಾಡ್ರೀಡ್‌ನಲ್ಲಿ ಇಂದು ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ (ಐಎಂಒ)ನಲ್ಲಿ ಭಾರತ 5 ಕಂಚನ್ನು ಗೆದ್ದುಕೊಂಡಿದೆ.
ಭಾರತೀಯ ತಂಡ ಐಎಂಒನಲ್ಲಿ 31ನೇ ರ‌್ಯಾಂಕ್ ಪಡೆದಿದೆ. ಐಎಂಒ ಗಣಿತದಲ್ಲಿನ ಯುವ ಮೆರಿಟ್ ವಿದ್ಯಾರ್ಥಿಗಳಿಗಾಗಿನ ಸ್ಪರ್ಧೆಯಾಗಿದ್ದು, ಇದರಲ್ಲಿ ಒಟ್ಟು 97 ದೇಶದವರು ಪಾಲ್ಗೊಂಡಿದ್ದರು.
ಜುಲೈ 10ರಿಂದ 22ರ ವೆರೆಗ ನಡೆದ ಐಎಂಒದಲ್ಲಿ ಪಾಲ್ಗೊಳ್ಳಲು ತೆರಳಿದ ಪೌಢಶಿಕ್ಷಣ ವಿದ್ಯಾರ್ಥಿಗಳ 6 ಸದಸ್ಯರ ಭಾರತೀಯ ತಂಡ ಕೇವಲ 5 ಕಂಚಿನ ಪದಕ ಮತ್ತು ಗೌರವಾನ್ವಿತ ಉಲ್ಲೇಖಕ್ಕೆ ತೃಪ್ತಿ ಪಡಬೇಕಾಯಿತು ಎಂದು ವಿಜ್ಞಾನ ಶಿಕ್ಷಣಕ್ಕಾಗಿನ ಹೋಮಿ ಬಾಬಾ ಕೇಂದ್ರ (ಎಚ್‌ಬಿಸಿಎಸ್ಇ) ರಿಜಿಸ್ಟ್ರಾರ್ ತಿಳಿಸಿದೆ.
ಪುಣೆಯ ಅಂಕಿತ್ ಬಿ ಬಾಸ್ಕರ್ ಮತ್ತು ಪ್ರಶಾಂತ್ ಎಸ್ ಸೊಹಾನಿ, ಬರ್ನ್‌ಪುರ್‌ನ ರುದ್ರದೇವ್ ಬಾಸಕ್, ಹೈದರಾಬಾದ್‌ನ ಅನಿರುದ್ಧ್ ಗುಜರಾಲೆ, ಕಾನ್ಪುರ್‌ದ ಉತ್ಕರ್ಷ ತ್ರಿಪಾಠಿ ಈ ಸ್ಪರ್ಧೆಯಲ್ಲಿನ ವಿಜೇತರಾಗಿದ್ದಾರೆ. ಚಂಡೀಗಢದ ಅಭಿನವ್ ಗಾರ್ಗ್ ಗೌರವಾನ್ವಿತ ಉಲ್ಲೇಖ ಪಡೆದಿದ್ದಾರೆ ಎಂದು ಪ್ರಧನ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|