ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಟೆನ್ನಿಸ್ ಬೆಟ್ಟಿಂಗ್: ಸೆರ್ಮೇಕ್, ಮೆರ್ಟಿನಕ್‌‌ಗೆ ನಿಷೇಧ
ಪ್ಯಾರೀಸ್, ಮಂಗಳವಾರ, 22 ಜುಲೈ 2008   ( 14:12 IST )
ಪಂದ್ಯದ ಮೇಲೆ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಟೆನ್ನಿಸ್ ಆಟಗಾರರಾದ ಪ್ರಾಟಿಸೆಕ್ ಸರ್ಮೇಕ್ ಮತ್ತು ಮೈಕೆಲ್ ಮರ್ಟಿನೆಕ್‌ರನ್ನು ಅಮಾನತು ಗೊಳಿಸಲಾಗಿದೆ ಎಂದು ಎಟಿಪಿ ತಿಳಿಸಿದೆ

ಎಟಿಪಿ ನಡೆಸಿದ ತನಿಖೆಯಲ್ಲಿ ಜೆಕ್‌ನ ಡಬಲ್ಸ್ ಆಟಗಾರ ಸೆರ್ಮೇಕ್, ಸೆಪ್ಟೆಂಬರ್ 2006 ಮತ್ತು ಫೆಬ್ರವರಿ 2007ರ ನಡುವಿನ ತಮ್ಮದೇ ಪಂದ್ಯ ಹಾಗೂ ಇತರ ಪಂದ್ಯಗಳ ಮೇಲೆ ಬಾಜಿ ಕಟ್ಟಿದ ಆರೋಪದಲ್ಲಿ ತಪ್ಪಿತಸ್ಥರೆಂದು ಪತ್ತೆಯಾಗಿದೆ. ಎಟಿಪಿ ಅವರ ಮೇಲೆ 15,000 ಡಾಲರ್ ದಂಡ ವಿಧಿಸಲಾಗಿದ್ದರೆ, 10 ವಾರಗಳ ಕಾಲ ನಿಷೇಧ ಶಿಕ್ಷೆ ಹೇರಿದೆ.

ವಿಶ್ವ ನಂಬರ್ 616ನೇ ರ‌್ಯಾಂಕಿನ ಸ್ಲವಕ್ ಮೆಟಿನಾಕ್ ಅಕ್ಟೊಬರ್ 2006ದಲ್ಲಿನ ಪಂದ್ಯಗಳ ಫಲಿತಾಂಶದ ಮೇಲೆ ಬಾಜಿ ಕಟ್ಟಿದ ಆರೋಪಕ್ಕೊಳಗಾಗಿದ್ದಾರೆ. ಅವರನ್ನು ಎರಡು ವಾರಗಳ ಕಾಲ ಅಮಾನತು ಗೊಳಿಸಲಾಗಿದೆ.

ಸಂಬಂಧಪಟ್ಟ ಈ ಪಂದ್ಯಗಳ ಫಲಿತಾಂಶಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂಬುದಾಗಿ ತನಿಖೆ ವೇಳೆ ಈ ಇಬ್ಬರು ಆಟಗಾರರ ವಿರುದ್ಧ ಯಾವುದೇ ಸಾಕ್ಷಿ ಪತ್ತೆಯಾಗಿಲ್ಲ ಎಂದು ಎಟಿಪಿ ತಿಳಿಸಿದೆ. ಜುಲೈ 21ರಿಂದ ಈ ನಿಷೇಧ ಪರಿಣಾಮಕ್ಕೆ ಬರಲಿದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್: ಸಾನಿಯಾಗೆ ಮುನ್ನಡೆ
ಒಲಿಂಪಿಕ್ ಪದಕ ಕಠಿಣ, ಆದರೆ ಅಸಾಧ್ಯವಲ್ಲ: ಪ್ರಕಾಶ್
ಇಸಿಬಿಯಿಂದ ದುರ್ಬಲ ತಂಡ ಕಳುಹಿಸುವ ಬೆದರಿಕೆ
ಮೆಂಡೀಸ್ ಒಬ್ಬನೇ ಅಪಾಯಕಾರಿಯಲ್ಲ: ದ್ರಾವಿಡ್
ಏಷಿಯಾ ಯುವ ಚೆಸ್ ಟೂರ್ನಿ: ಭಾರತೀಯರ ಪಾರುಪತ್ಯ
ಕೆಟ್ಟ ಪಾರ್ಮ್: ರ‌್ಯಾಂಕ್ ಪಟ್ಟಿಯಲ್ಲಿ ಮುಗ್ಗರಿಸಿದ ಸಾನಿಯಾ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...