ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಹಾಕಿ: ಮಲೇಷ್ಯಾ 5ನೇ, ಬಾಂಗ್ಲಾ 6ನೇ ಸ್ಥಾನಕ್ಕೆ ತೃಪ್ತಿ
ಹೈದರಾಬಾದ್, ಶುಕ್ರವಾರ, 18 ಜುಲೈ 2008   ( 14:01 IST )
ಮಲೇಷ್ಯಾ ಏಕಮಾತ್ರ ಗೋಲ್‌ ಸಹಾಯದೊಂದಿಗೆ ಬಾಂಗ್ಲಾದೇಶವನ್ನು ಸೋಲಿಸುವುದರ ಮೂಲಕ ಪ್ರಸಕ್ತ ನಡೆಯುತ್ತಿರುವ 6ನೇ ಏಷಿಯಾ ಜ್ಯೂನಿಯರ್ ಪುರುಷರ ಹಾಕಿ ಚಾಂಪಿಯನ್‌ಶಿಫ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು.

ಮಲೇಷ್ಯಾದ ನಾಯಕ ಅಹ್ಮದ್ ಕಜಮಿರುಲ್ ನಸ್ರುದ್ದೀನ್ 69ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮುಖಾಂತರ ಏಕ ಮಾತ್ರ ಗೋಲ್ ಭಾರಿಸುವುದ ಮೂಲಕ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.

ಮತ್ತೊಂದು ಪಂದ್ಯದಲ್ಲಿ ಒಮಾನ್ ಎದುರಾಳಿ 5-1ರಲ್ಲಿ ಸಿಂಗಾಪುರವನ್ನು ಸೋಲಿಸಿ, ಪಂದ್ಯಾವಳಿಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿತು. ಈ ಕಡೆ ಸಿಂಗಾಪುರ 8 ದೇಶಗಳ ಈ ಟೂರ್ನಮೆಂಟಿನಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು.

ಮುಹಮ್ಮದ್ ಸಾಬ್ರಿ ಯುಹಾರಿ 10ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ಸಿಂಗಾಪುರ ಮೊದಲ ಮುನ್ನಡೆ ಪಡೆಯಿತು, ಆದರೆ ನಂತರ ಒಮಾನ್ ಭರ್ಜರಿ ವಾಪಸಾತಿ ಕಂಡು, ವಿರೋಧ ತಂಡಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ.

ಒಮಾನ್ ಪರ, ಯಾಸಿರ್ ಜಾನ್ ಅಲ್ ಬಲುಶಿ (15ನೇ ಮತ್ತು 63ನೇ ನಿಮಿಷ) ಮತ್ತು ಬಾಸಿಂ ರಾಜಬ್ (61ನೇ ನಿಮಿಷ ಮತ್ತು 66ನೇ ನಿಮಿಷ) ತಲಾ ಎರಡು ಗೋಲ್ ಭಾರಿಸಿದರೆ, ಸಲಾಹ್ ಅಲ್-ಸಾದಿ (33 ನಿಮಿಷ) ಒಂದು ಗೋಲ್ ಭಾರಿಸುವ ಮೂಲಕ ಗೆಲುವಿನ ನಗೆ ಬೀರಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸ್ಟ್ಯಾನ್‌ಫೋರ್ಡ್ ಕ್ಲಾಸಿಕ್‌: ಸ್ಟೊಸುರ್‌ ಕ್ವಾಟರ್ಸ್‌ಗೆ
ನಂಡ್ರೊಲೋನ್ ಹೌದೇ ಅಲ್ಲವೇ ಎಂಬುದು ತಿಳಿದಿಲ್ಲ: ಪಿಸಿಬಿ
ಇಂಡಿಯಾನಪೊಲಿಸ್: ಬೋಪಣ್ಣ-ಕುರೇಶಿ ಜೋಡಿ ಔಟ್
6ನೇ ಶೈಲಿ ಬೌಲಿಂಗ್‌ನತ್ತ ಮೆಂಡೀಸ್ ಕಾರ್ಯೋನ್ಮುಖ
ಡಿಡಿ, ಖಾಸಗಿ ವಾಹಿನಿಗಳ ಮೇಲೆ ಗಿಲ್ಲ್ ಗರಂ
ಆಸಿಫ್ ಸೇವಿಸಿದ್ದು ನಂಡ್ರೊಲೋನ್‌
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...