ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ನಂಡ್ರೊಲೋನ್ ಹೌದೇ ಅಲ್ಲವೇ ಎಂಬುದು ತಿಳಿದಿಲ್ಲ: ಪಿಸಿಬಿ
ಕರಾಚಿ , ಶುಕ್ರವಾರ, 18 ಜುಲೈ 2008   ( 13:23 IST )
ಐಪಿಎಲ್ ಟೂರ್ನಿ ವೇಳೆ ಮೊಹಮ್ಮದ್ ಆಸಿಫ್ ನಂಡ್ರೊಲೋನ್ ಪದಾರ್ಥ ಸೇವಿಸಿದ್ದಾಗಿ ನಂಬಲಾಗುತ್ತಿದ್ದರೂ ಪಿಸಿಬಿ ಮಾತ್ರ ತಾನು ಈ ಬಗ್ಗೆ ಐಪಿಎಲ್ ಅಧಿಕಾರಿಗಳಿಂದ ಯಾವುದೇ ದೃಢೀಕರಣ ಪಡೆದಿಲ್ಲ ಎಂದು ತಿಳಿಸಿದೆ.

ಈ ಪದಾರ್ಥಗಳ ಬಗ್ಗೆ ತಾವು ಐಪಿಎಲ್‌ನಿಂದ ಆಗಲಿ ಅಥವಾ ಬೇರೆ ಯಾವುದೇ ಮಂಡಳಿದಳಿಂದಾಗಲಿ ಮಾಹಿತಿಯನ್ನು ಪಡೆದಿಲ್ಲ ಎಂದು ಪಿಸಿಬಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಐಪಿಎಲ್ ಮೊದಲಿಗೆ ಕಳುಹಿಸಿದ್ದ ಮೇಲ್‌ನಲ್ಲಿ ಕೇವಲ ಆಸಿಫ್ ಧನಾಕತ್ಮಕ ಫಲಿತಾಂಶ ಹೊಂದಿದ್ದಾರೆ ಎಂದಷ್ಟೇ ತಿಳಿಸಲಾಗಿತ್ತು. ಅವರು ಯಾವ ಪದಾರ್ಥದಲ್ಲಿ ಧನಾತ್ಮಕವಾಗಿದ್ದರು ಎಂಬುದು ತಮಗೆ ತಿಳಿಸಲಾಗಿಲ್ಲ. ಆಸಿಫ್‌ರ 'ಬಿ' ಸ್ಯಾಂಪಲ್ ಪರೀಕ್ಷಿಸುವವರೆಗೆ ಮತ್ತು ನಿರ್ಣಾಯಕ ವರದಿ ಬರುವವರೆಗೆ ಅವರು ಈ ಬಗ್ಗೆ ಹೊರಗೆಡವುದಿಲ್ಲ ಎಂಬುದು ತನ್ನ ಅನಿಸಿಕೆ ಎಂದು ವಕ್ತಾರ ತಿಳಿಸಿದ್ದಾರೆ.

ಅಸಿಫ್ ವಕೀಲರು ಮಾತ್ರ ನಿನ್ನೆ ಭಾರತೀಯ ಟಿವಿ ವಾಹಿನಿಯಲ್ಲಿ ವೇಗಿ ನಂಡ್ರೊಲೋನ್ ಸೇವಿಸಿದ್ದಾಗಿ ಹೇಳಿಕೆ ನೀಡಿದ್ದರು. ನಂತರ ಅವರನ್ನು ಸಂಪರ್ಕಿಸಿದಾಗ ಈ ತರಹದ ಹೇಳಿಕೆ ನೀಡಿದ್ದರ ಬಗ್ಗೆ ನಿರಾಕರಿಸಿದ್ದರು.

ಐಪಿಎಲ್‌ನಿಂದ ತಾವು ಮೊದಲ ಟೆಸ್ಟ್‌ನ ವಿಸ್ತೃತ ವರದಿಯನ್ನು ಇನ್ನಷ್ಟೇ ಪಡೆಯ ಬೇಕಾಗಿದ್ದು, ತಾನು ನಂಡ್ರೊಲೋನ್ ಅಥವಾ ಇತರ ನಿಷೇಧಿತ ಪದಾರ್ಥದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಪ್ರತಿಪಾದಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇಂಡಿಯಾನಪೊಲಿಸ್: ಬೋಪಣ್ಣ-ಕುರೇಶಿ ಜೋಡಿ ಔಟ್
6ನೇ ಶೈಲಿ ಬೌಲಿಂಗ್‌ನತ್ತ ಮೆಂಡೀಸ್ ಕಾರ್ಯೋನ್ಮುಖ
ಡಿಡಿ, ಖಾಸಗಿ ವಾಹಿನಿಗಳ ಮೇಲೆ ಗಿಲ್ಲ್ ಗರಂ
ಆಸಿಫ್ ಸೇವಿಸಿದ್ದು ನಂಡ್ರೊಲೋನ್‌
ಮುರಳೀಧರನ್ ಶ್ರೀಲಂಕಾದ ಅತ್ಯುತ್ತಮ ಕ್ರೀಡಾಪಟು
ಪಾಕ್ ಕೆಟ್ಟ ಪ್ರದರ್ಶನಕ್ಕೆ ಬಿಗಿ ವೇಳಾಪಟ್ಟಿ ಕಾರಣ: ಯೂಸುಫ್
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...