|
| ಇಂಡಿಯಾನಪೊಲಿಸ್: ಬೋಪಣ್ಣ-ಕುರೇಶಿ ಜೋಡಿ ಔಟ್ |
| ನವದೆಹಲಿ, ಶುಕ್ರವಾರ, 18 ಜುಲೈ 2008 ( 13:07 IST ) | |
ಕ್ವಾಟರ್ ಫೈನಲ್ ಪಂದ್ಯದ ಅರ್ಧದಲ್ಲೇ ಹೊರ ನಡೆಯುವ ಮೂಲಕ ಭಾರತೀಯ ರೋಹನ್ ಬೋಪಣ್ಣಾ ಮತ್ತು ಪಾಕ್‌ನ ಕುರೇಶಿ ಜೋಡಿ ತಮ್ಮ ಇಂಡಿಯಾನಪೊಲಿಸ್ ಅಭಿಯಾನಕ್ಕೆ ನೀರಸ ತೆರೆ ಎಳೆದಿದ್ದಾರೆ. ಭಾರತೀಯ ಬೋಪಣ್ಣಾರಿಗೆ ಬೆನ್ನು ನೋವು ಕಾಣಿಸಿ ಕೊಂಡ ಕಾರಣ ಪಂದ್ಯವನ್ನು ಅರ್ಧದಲ್ಲೇ ಬಿಟ್ಟು ಕೊಡಬೇಕಾಯಿತು.
ಬೋಪಣ್ಣಾ ಹಿಂದೆ ಸರಿಯಲು ನಿರ್ಧರಿಸಿದ ವೇಳೆ ಶ್ರೇಯಾಂಕ ರಹಿತ ಭಾರತ-ಪಾಕ್ ಜೋಡಿ ಆಸ್ಟ್ರೇಲಿಯಾ-ಅಮೆರಿಕ ಜೋಡಿ ಅಶ್ಲೇ ಫಿಶರ್ ಮತ್ತು ಟ್ರಿಪ್ಪ್ ಫಿಲ್ಲಿಪ್ಸ್ ವಿರುದ್ಧ 2-6, 0-1ರ ಹಿನ್ನಡೆಯಲ್ಲಿತ್ತು.
ಕಳೆದ ವಾರದ ಹಾಲ್ ಆಫ್ ಪೇಮ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಹೋಪಣ್ಣಾ ಮತ್ತು ಕುರೇಶಿ ರನ್ನರ್ಸ್-ಅಫ್ ಆಗಿ ಹೊರಹೊಮ್ಮಿದ್ದರು. ಈ ಮುಂಚಿನ ಸುತ್ತಿನಲ್ಲಿ ಈ ಜೋಡಿ ರಷ್ಯಾದ ಇಗೋರ್ ಮತ್ತು ಡ್ಮಿಟ್ರಿ ಜೋಡಿಯನ್ನು 2-6 7-5 10-6ದಲ್ಲಿ ಸೋಲಿಸಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ಫಿಶರ್ ಮತ್ತು ಫಿಲ್ಲಿಪ್ಸ್ ಜೋಡಿ ಅಮೆರಿಕ ಜೋಡಿಗಳಾದ ರಾಜೀವ್ ರಾಂ ಮತ್ತು ಬೊಬ್ಬಿ ರೇನಾಲ್ಡ್‌ರನ್ನು ಎದುರಿಸಲಿದ್ದಾರೆ.
ಬೋಪಣ್ಣಾಪ ನಿರ್ಗಮನದ ಬಳಿಕ ಟೂರ್ನಮೆಂಟಿನಲ್ಲಿನ ಭಾರತೀಯ ಸವಾಲೂ ಅಂತ್ಯಗೊಂಡಿದೆ. ಭಾರತೀಯ ಅಗ್ರ ಶ್ರೇಯಾಕಿತರಾದ ಪೇಸ್ ಮತ್ತು ಭೂಪತಿ ಜೋಡಿ ಮೊದಲ ಸುತ್ತಿನಲ್ಲೇ ನಿರ್ಗಮನ ಕಂಡಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|