ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
6ನೇ ಶೈಲಿ ಬೌಲಿಂಗ್‌ನತ್ತ ಮೆಂಡೀಸ್ ಕಾರ್ಯೋನ್ಮುಖ
ಮುಂಬೈ , ಶುಕ್ರವಾರ, 18 ಜುಲೈ 2008   ( 12:27 IST )
ಇತ್ತೀಚಿಗಿನ ಏಷಿಯಾ ಕಪ್ ಫೈನಲಿನಲ್ಲಿ ಭಾರತ ದಾಂಡಿಗರನ್ನು ಧೂಳಿಪಟ ಮಾಡಿದ ಶ್ರೀಲಂಕಾದ ಮಾರಕ ಸ್ಪಿನ್ನರ್ ಅಜಂತಾ ಮೆಂಡೀಸ್ ತಮ್ಮ ಬತ್ತಳಿಕೆಗೆ ಹೆಚ್ಚಿನ ವೈವಿಧ್ಯತೆ ತರಲು ಹೊಸ ಶೈಲಿಯ ಬೌಲಿಂಗ್‍ ದಾಳಿಯೊಂದರ ಮೇಲೆ ಕಾರ್ಯೋನ್ಮುಖರಾಗಿರುವುದಾಗಿ ಬಹಿರಂಗ ಪಡಿಸಿದ್ದಾರೆ.

ತಾನು ಟೆಸ್ಟ್ ಕ್ರಿಕೆಟ್‌ಗೆ ಹೊಸಬನಾಗಿದ್ದೇನೆ. ತಾನು ವಿವಿಧ ಶೈಲಿಯ ಬೌಲಿಂಗ್ ವಿಧಾನ ಹೊಂದಿದ್ದು, 6ನೇ ಶೈಲಿಯ ಬೌಲಿಂಗ್‌ನತ್ತ ಕಾರ್ಯೋನ್ಮುಖನಾಗಿದ್ದೇನೆ ಎಂದು ಮೆಂಡೀಸ್ ತಿಳಿಸಿದ್ದಾರೆ.

ಜುಲೈ 23ರಂದು ಪ್ರಾರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ತಮ್ಮ ಆರಾಧ್ಯ ವ್ಯಕ್ತಿ ಮುತ್ತಯ್ಯ ಮುರಳೀಧರನ್ ಜತೆಗೂಡಿ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆ ಎದುರು ಬೌಲಿಂಗ್ ಮಾಡಲು ತಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮುರಳಿ ತನ್ನ ಆರಾಧ್ಯ ವ್ಯಕ್ತಿಯಾಗಿದ್ದು, ಅವರ ಜತೆಗೂಡಿ ಬೌಲಿಂಗ್ ಮಾಡಲು ಇಚ್ಚಿಸುತ್ತೇನೆ. ಇದು ತನಗೆ ದೊರಕಿದ ಒಂದು ದೊಡ್ಡ ಅವಕಾಶವಾಗಿದ್ದು, ಸರಿಯಾದ ಸ್ಥಳಗಳಲ್ಲಿ ಬೌಲಿಂಗ್ ಮಾಡಲು ಇಚ್ಚಿಸುತ್ತೇನೆ 23 ವರ್ಷದ ಬೌಲರ್ ತಿಳಿಸಿದ್ದಾರೆ.

ಮುರಳಿ ಜತೆಗೂಡಿ ಭಾರತದ ಅಗ್ರ ಬ್ಯಾಟ್ಸ್‌ಮನ್‌‌ಗಳಾದ ರಾಹುಲ್ ದ್ರಾವಿಡ್, ಸಚಿನ್, ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್‌ಗೆ ಬೌಲಿಂಗ್ ಮಾಡುವುದು ಒಂದು ಗೌರವವಾಗಿದೆ ಎಂದು ಮೆಂಡೀಸ್ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಡಿಡಿ, ಖಾಸಗಿ ವಾಹಿನಿಗಳ ಮೇಲೆ ಗಿಲ್ಲ್ ಗರಂ
ಆಸಿಫ್ ಸೇವಿಸಿದ್ದು ನಂಡ್ರೊಲೋನ್‌
ಮುರಳೀಧರನ್ ಶ್ರೀಲಂಕಾದ ಅತ್ಯುತ್ತಮ ಕ್ರೀಡಾಪಟು
ಪಾಕ್ ಕೆಟ್ಟ ಪ್ರದರ್ಶನಕ್ಕೆ ಬಿಗಿ ವೇಳಾಪಟ್ಟಿ ಕಾರಣ: ಯೂಸುಫ್
ಇಪಿಎಲ್‌ನಲ್ಲಿ ಸಚಿನ್, ಧೋನಿ, ಪಾಂಟಿಂಗ್ ಸಾಧ್ಯತೆ
ಮೆಂಡೀಸ್‌ಗಿಂತ ಮುರಳಿ ಅಪಾಯಕಾರಿ: ಭಜ್ಜಿ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...