ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಆಸಿಫ್ ಸೇವಿಸಿದ್ದು ನಂಡ್ರೊಲೋನ್‌
ಕರಾಚಿ, 18 ಜುಲೈ 2008   ( 11:08 IST )
ಪಾಕಿಸ್ತಾನದ ವಿವಾದಿತ ವೇಗಿ ಮೊಹಮ್ಮದ್ ಆಸಿಫ್‌ ಪರೀಕ್ಷೆ ಧನಾತ್ಮಕವಾಗಿದ್ದುದು ನಿಷೇಧಿತ ನಂಡ್ರೊಲೋನ್‌‌ ಪದಾರ್ಥಕ್ಕಾಗಿ ಎಂದು ಅವರ ವಕೀಲರು ಬಹಿರಂಗ ಪಡಿಸಿದ್ದಾರೆ.

2006 ಚಾಂಪಿಯನ್ಸ್ ಟ್ರೋಫಿಯ ಮುನ್ನ ನಡೆಸಲಾದ ಪರೀಕ್ಷೆಯಲ್ಲಿ ಆಸಿಫ್ ಸ್ಯಾಪಲ್‌ನಲ್ಲಿ ನಂಡ್ರೊಲೋನ್‌‌‌ ಅಂಶ ಇರುವುದು ಪತ್ತೆಯಾಗಿತ್ತು ಮತ್ತು ಈ ಹಿನ್ನೆಲೆಯಲ್ಲಿ ಅವರನ್ನು ತವರಿಗೆ ಕಳುಹಿಸಲಾಗಿತ್ತು. ಅಸಿಫ್ ನಂಡ್ರೊಲೋನ್‌‌‌‌ ಸೇವಿಸಿರುವುದು ಇದು ಎರಡನೇ ಬಾರಿಯಾಗಿದೆ. ವಾಡಾ ನಿಯಮದ ಪ್ರಕಾರ ಈಗ ಆಸಿಫ್ ಕನಿಷ್ಠ ಎರಡು ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.

ಪತ್ತೆಯಾದ ದ್ರವ್ಯ ನಂಡ್ರೊಲೋನ್‌ ಆಗಿದ್ದು, ಇದರಿಂದ ಅವರು ತೀವ್ರ ಆಘಾತಗೊಂಡಿದ್ದಾರೆ ಮತ್ತು ತಾವು 'ಬಿ' ಸ್ಯಾಂಪಲ್‌ ಪರೀಕ್ಷೆ ಮಾಡಲು ಕೋರಲಿದ್ದೇವೆ ಎಂದು ಅವರ ವಕೀಲರಾದ ಶಹೀದ್ ಕರೀಂ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ದಿಲ್ಲಿಯ ಡೇರ್‌ಡೆವಿಲ್ಸ್ ಪರವಾಗಿ ಆಡಿದ ಆಸಿಫ್‌ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನಿರ್ದಿಷ್ಟಾವಧಿ ಕಾಲ ಅಮಾನತು ಗೊಳಿಸಿದೆ ಮತ್ತು ಚಾಂಪಿಯನ್ಸ್ ಟ್ರೋಫಿಯಿಂದ ಅವರನ್ನು ಕೈಬಿಡಲಾಗಿದೆ.

ಐಪಿಲ್‌ನಲ್ಲಿ ದಿಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ 25 ವರ್ಷದ ವೇಗಿಯ 'ಬಿ' ಸ್ಯಾಂಪಲ್ ಕೂಡ ಧನಾತ್ಮಕವಾಗಿ ಹೊರಹೊಮ್ಮಿದರೆ, ಐಪಿಎಲ್ ಕೂಡ ಅವರ ಮೇಲೆ ನಿಷೇಧ ಹೇರಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುರಳೀಧರನ್ ಶ್ರೀಲಂಕಾದ ಅತ್ಯುತ್ತಮ ಕ್ರೀಡಾಪಟು
ಪಾಕ್ ಕೆಟ್ಟ ಪ್ರದರ್ಶನಕ್ಕೆ ಬಿಗಿ ವೇಳಾಪಟ್ಟಿ ಕಾರಣ: ಯೂಸುಫ್
ಇಪಿಎಲ್‌ನಲ್ಲಿ ಸಚಿನ್, ಧೋನಿ, ಪಾಂಟಿಂಗ್ ಸಾಧ್ಯತೆ
ಮೆಂಡೀಸ್‌ಗಿಂತ ಮುರಳಿ ಅಪಾಯಕಾರಿ: ಭಜ್ಜಿ
ಸ್ಟಾಂಡ್‌ಫೋರ್ಡ್ ಡಬಲ್ಸ್: ಸಾನಿಯಾ ಹೊರಕ್ಕೆ
ಇಂಡಿಯಾನಪೊಲಿಸ್‌ನಿಂದ ಪೇಸ್-ಭೂಪತಿ ಔಟ್
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...