|
| ಇಪಿಎಲ್‌ನಲ್ಲಿ ಸಚಿನ್, ಧೋನಿ, ಪಾಂಟಿಂಗ್ ಸಾಧ್ಯತೆ |
| ಲಂಡನ್, ಗುರುವಾರ, 17 ಜುಲೈ 2008 ( 13:34 IST ) | |
ಜೂನ್ 2010ರಿಂದ ಪ್ರಾರಂಭವಾಗಲಿರುವ ಐಪಿಎಲ್‌ನ ತದ್ರೂಪಿ ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ಟ್ವೆಂಟಿ20ಯಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟರುಗಳು ಭಾಗವಾಹಿಸಲಿದ್ದಾರೆ.
18 ಪ್ರಥಮ ದರ್ಜೆಯ ಕೌಂಟಿ ತಂಡ ಮತ್ತು ವಿದೇಶದ ಎರಡು ಆಹ್ವಾನಿತ ತಂಡಗಳ ನಡುವೆ ಈ ಹೊಸ ಇಪಿಎಲ್ ಆಡಲಾಗುವುದು. ಇದು ಒಂದು ತಿಂಗಳಿಗಾಗಿ ನಾಲ್ಕು ಸಾಗರೋತ್ತರ ಆಟಗಾರರನ್ನು ಖರೀಧಿಸಲು ಅನುವು ಮಾಡುವುದು. ಈ ಪಟ್ಟಿಯಲ್ಲಿ ಭಾರತ ಸಚಿನ್ ತೆಂಡುಲ್ಕರ್, ಧೋನಿ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಇದ್ದಾರೆ.
ವಿಶ್ವದ ಅತ್ಯುತ್ತಮ ಆಟಗಾರರು ಇಲ್ಲಿ ಆಡಲಿದ್ದಾರೆ. ಐಪಿಎಲ್ ಭಾರಿ ಯಶಸ್ಸು ಗಳಿಸಿತ್ತು ಮತ್ತು ಅದು ಬಾಲಿವುಡ್ ಮಿಶ್ರಣದೊಂದಿಗೆ ಭಾರತ ವಿಶಿಷ್ಠವಾಗಿದ್ದರೆ, ಇದು ಇಂಗ್ಲಿಷ್ ಮಿಶ್ರಣವನ್ನು ಹೊಂದಲಿದೆ ಎಂದು ಇಸಿಬಿ ಅಧ್ಯಕ್ಷ ಗೈಲ್ಸ್ ಕ್ಲಾರ್ಕ್ ತಿಳಿಸಿದ್ದಾರೆ.
ಇಪಿಎಲ್‌ನ ಎರಡು ವಿಭಾಗೀಯ ಮಾದರಿಯಲ್ಲಿ 18 ಕೌಂಟಿಗಳು ಇದರಲ್ಲಿ ಭಾಗವಹಿಸಲಿವೆ. ಎಲ್ಲಾ ಕೌಂಟಿಗಳು ಇಪಿಎಲ್‌ನಲ್ಲಿ ಒಳಗೊಳ್ಳಲಿದೆ ಎಂದು ತಾನು ಹೇಳುತ್ತಾ ಬರುತ್ತಿದ್ದೆ. ತಮ್ಮ ಸಮೀಕ್ಷೆಯಂತೆ ಪ್ರಕ್ಷಕರು 18 ಕೌಂಟಿಗಳ ಪರ ಒಲವು ತೋರಿದ್ದಾರೆ ಮತ್ತು ಪ್ರಸಾರಕರ್ತರು ಅದಕ್ಕೆ ಹೆಚ್ಚು ಹಣ ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ವಿಶ್ವದಾದ್ಯಂತ ಅಪಾರ ಅಭಿರುಚಿ ವ್ಯಕ್ತವಾಗಿದೆ ಎಂದು ಅವರು ವಿವರಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|