|
| ಸಾನಿಯಾ-ಮಾಟೆಕ್, ವಿಲಿಯಮ್ಸ್ ಸಹೋದರಿಯರ ಹಣಾಹಣಿ |
| ಲಂಡನ್, ಶುಕ್ರವಾರ, 4 ಜುಲೈ 2008 ( 16:13 IST ) | |
ವಿಂಬಲ್ಡನ್ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಬೆಥಾನಿ ಮಾಟೆಕ್ ಜೋಡಿ ವಿಲಿಯಮ್ಸ್ ಸಹೋದರಿಯರ ವಿರುದ್ದ ಹಣಾಹಣಿ ನಡೆಸಲಿದೆ.
13ನೇ ಶ್ರೇಯಾಂಕಿತ ಭಾರತ-ಅಮೆರಿಕನ್ ಜೋಡಿ 4-6,6-4,2-0 ಸೆಟ್‌ಗಳಿಂದ ಎದುರಾಳಿಗಳನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದರು.
11ನೇ ಶ್ರೇಯಾಂಕಿತ ವಿಲಿಯಮ್ಸ್ ಸಹೋದರಿಯರು ಸಿಂಗಲ್ಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಡಬಲ್ಸ್ ಪಂದ್ಯಾವಳಿಯಲ್ಲಿ ಸ್ಪೇನ್ ಜೋಡಿಯಾದ ಅನಾಬೆಲ್ ಮೆಡಿನಾ ಗರ್ಗಿಸ್ ಮತ್ತು ವರ್ಜಿನಿಯಾದ ರುವಾನೊ ಪಾಸ್ಕಲ್ ಅವರನ್ನು 6-1,6-4 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.
ಸೋಮವಾರದ ಗೆಲುವಿನೊಂದಿಗೆ ಸಾನಿಯಾ ಮಿರ್ಜಾ ಪ್ರಥಮ ಬಾರಿಗೆ ವಿಂಬಲ್ಡನ್ ಡಬಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದಂತಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|