ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ರಾವಲ್‌ಪಿಂಡಿ ನಿಷೇಧಕ್ಕೆ ಹೈಕೋರ್ಟ್ ತಡೆ
ಲಾಹೋರ್, 4 ಜುಲೈ 2008   ( 15:56 IST )
ಪಾಕಿಸ್ತಾನದ ವೇಗದ ಬೌಲರ್ ರಾವಲ್‌ಪಿಂಡಿ ಎಕ್ಸಪ್ರೇಸ್ ಖ್ಯಾತಿಯ ಶೋಯಬ್ ಅಕ್ತರ್ ಅವರಿಗೆ ಹೇರಲಾದ 18 ತಿಂಗಳ ನಿಷೇಧಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.

ನಿಷೇಧಕ್ಕೆ ಹೈಕೋರ್ಟ್ ತಡೆ ನೀಡಿ ಹೊರಡಿಸಿದ ಆದೇಶದಿಂದಾಗಿ ಏಷಿಯಾ ಕಪ್‌‌ ಫೈನಲ್ ಪಂದ್ಯದಲ್ಲಿ ಶೋಯಬ್ ಅಕ್ತರ್ ಆಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಶಿಸ್ತು ಸಮಿತಿ ಹೇರಲಾದ 18 ತಿಂಗಳ ನಿಷೇಧ ಕಠೋರ ನಿರ್ಧಾರವಾಗಿದ್ದು ಇದರಿಂದ ಪಾಕಿಸ್ತಾನಕ್ಕೆ ಯಾವುದೇ ಸಹಾಯವಾಗುವುದಿಲ್ಲ ಎಂದು ಅಕ್ತರ್ ಪರ ವಕೀಲರು ವಾದಿಸಿ ನಿಷೇಧವನ್ನು ಹಿಂತೆಗೆದುಕೊಳ್ಳಲು ಪಿಸಿಬಿಗೆ ಆದೇಶವಂತೆ ಮನವಿ ಮಾಡಿದ್ದರು.

32ರ ಹರೆಯದ ಅಕ್ತರ್ ಪಿಸಿಬಿ ಶಿಸ್ತು ಸಮಿತಿಯ 18 ತಿಂಗಳು ನಿಷೇಧದ ತೀರ್ಮಾನದ ವಿರುದ್ದ ಲಾಹೋರ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ನಿಷೇಧವನ್ನು ಐದು ವರ್ಷಗಳ ಕಾಲ ನಿಗದಿಪಡಿಸಿದ್ದರೂ ಕಳೆದ ತಿಂಗಳು ನಿಷೇಧವನ್ನು 18 ತಿಂಗಳಿಗೆ ಕಡಿತಗೊಳಿಸಲಾಗಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಏಷಿಯಾ ಕಪ್ ಗೆಲ್ಲುವ ಭರವಸೆಯಿದೆ-ಮಹೇಲಾ
ಆರಂಭಿಕ ಆಟಗಾರರ ಹೋರಾಟ ಗೆಲುವಿಗೆ ಕಾರಣ-ಧೋನಿ
ವಿಂಬಲ್ಡನ್‌:ಪೇಸ್-ಲೂಕಾಸ್ ಸೆಮಿಗೆ
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ-ಮೊರೆಸ್ಮೊ
ಆಸ್ಟ್ರೇಲಿಯಾ:ಬೀಜಿಂಗ್‌ ಒಲಿಂಪಿಕ್ಸ್‌ಗೆ ಹೆವಿಟ್
ಐಸಿಸಿ ಪೂರ್ಣ ಸದಸ್ಯನಾಗಿ ಜಿಂಬಾಬ್ವೆ ಮುಂದುವರಿಕೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...