|
| ಏಷಿಯಾ ಕಪ್ ಗೆಲ್ಲುವ ಭರವಸೆಯಿದೆ-ಮಹೇಲಾ |
| ಕರಾಚಿ, ಶುಕ್ರವಾರ, 4 ಜುಲೈ 2008 ( 13:54 IST ) | |
ಸೂಪರ್ ನಾಲ್ಕು ಪಂದ್ಯಗಳಲ್ಲಿ ಭಾರತದ ವಿರುದ್ದ ಸೋಲನುಭವಿಸಿದರೂ ಏಷಿಯಾ ಕಪ್ ನಮಗೆ ಒಲಿಯಲಿದೆ ಎಂದು ಶ್ರೀಲಂಕಾ ತಂಡದ ನಾಯಕ ಮಹೇಲಾ ಜಯವರ್ಧನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತಂಡ ತವರಿನಲ್ಲಿ ಆಡುತ್ತಿರುವುದರಿಂದ ಪ್ರೇಕ್ಷಕರ ಬೆಂಬಲ ದೊರೆತು ಪ್ರಬಲ ಎದುರಾಳಿಯಾಗಲಿದೆ. ಆದರೆ ಭಾರತ ಶ್ರೀಲಂಕಾ ಫೈನಲ್ ಪಂದ್ಯವನ್ನು ಆಡಿದಲ್ಲಿ ಈ ರೀತಿಯ ಯಾವುದೇ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ತಂಡದ ಆಟಗಾರರು ಎದುರಾಳಿ ತಂಡದ ವಿರುದ್ದ ತಂತ್ರಗಳನ್ನು ರೂಪಿಸಿ ತಮ್ಮ ಜವಾಬ್ದಾರಿಯುತವನ್ನು ಆಟವನ್ನು ಮುಂದುವರಿಸಿದಲ್ಲಿ ತಂಡಕ್ಕೆ ಗೆಲುವು ಖಚಿತ ಎಂದು ಜಯವರ್ಧನೆ ಭರವಸೆ ವ್ಯಕ್ತಪಡಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|