ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಆರಂಭಿಕ ಆಟಗಾರರ ಹೋರಾಟ ಗೆಲುವಿಗೆ ಕಾರಣ-ಧೋನಿ
ಕರಾಚಿ, 4 ಜುಲೈ 2008   ( 13:53 IST )
ತಂಡದ ಆರಂಭಿಕ ಆಟಗಾರರಾದ ಗೌತಮ್ ಗಂಭೀರ ಹಾಗೂ ವಿರೇಂದ್ರ್ ಸೆಹ್ವಾಗ್ ಅವರ ರೋಚಕ ಬ್ಯಾಟಿಂಗ್‌ನಿಂದಾಗಿ ಭಾರತ ತಂಡ ಗೆಲುವು ಪಡೆಯಲು ಸಾಧ್ಯವಾಯಿತು ಎಂದು ನಾಯಕ ಮಹೇಂದ್ರ್ ಸಿಂಗ್ ಧೋನಿ ತಿಳಿಸಿದ್ದಾರೆ.

ಗೌತಮ್ ಗಂಭೀರ ಹಾಗೂ ವಿರೇಂದ್ರ್ ಸೆಹ್ವಾಗ್ ಅವರ ವಿರೋಚಿತ ಹೋರಾಟದ ಫಲವಾಗಿ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಯಿತು ಎಂದು ಪಂದ್ಯದ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಧೋನಿ ಸಂತಸ ವ್ಯಕ್ತಪಡಿಸಿದರು.

ವಿರೇಂದ್ರ್ ಸೆಹ್ವಾಗ್ ಮತ್ತು ಗೌತಮ್ ಗಂಭೀರ ಆರಂಭಿಕ ವಿಕೆಟ್‌ಗೆ 11.4 ಓವರ್‌ಗಳಲ್ಲಿ 92ರನ್‌‌ಗಳನ್ನು ಪೇರಿಸಿದ್ದರಿಂದ ಶ್ರೀಲಂಕಾ ತಂಡದ ವಿರುದ್ದ ಸುಲಭ ಜಯಗಳಿಸಲು ಸಾಧ್ಯವಾಯಿತು ಎಂದು ಹೇಳಿದರು.

ಯಾವುದೇ ತಂಡಕ್ಕೆ 300ರನ್‌ಗಳ ಮೊತ್ತವನ್ನು ಬೆನ್ನಟ್ಟುವುದು ತುಂಬಾ ಕಠಿಣವಾಗಿರುತ್ತದೆ.ಆದರೆ ಪಂದ್ಯಾವಳಿಯಲ್ಲಿ ಪಿಚ್‌ನ ಅನುಕೂಲತೆಯಿಂದಾಗಿ 300ರನ್‌ಗಳ ಗುರಿಯನ್ನು ತಲುಪಲು ಸಾಧ್ಯವಾಯಿತು.ಫೈನಲ್ ತಲುಪಿರುವುದು ಸಂತಸದ ಸಂಗತಿ.ಫೈನಲ್ ಹೋರಾಟ ರೋಚಕವಾಗಿರುತ್ತದೆ ಎಂದು ಧೋನಿ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಏಷಿಯಾ ಕಪ್ ಗೆಲ್ಲುವ ಭರವಸೆಯಿದೆ-ಮಹೇಲಾ
ವಿಂಬಲ್ಡನ್‌:ಪೇಸ್-ಲೂಕಾಸ್ ಸೆಮಿಗೆ
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ-ಮೊರೆಸ್ಮೊ
ಆಸ್ಟ್ರೇಲಿಯಾ:ಬೀಜಿಂಗ್‌ ಒಲಿಂಪಿಕ್ಸ್‌ಗೆ ಹೆವಿಟ್
ಐಸಿಸಿ ಪೂರ್ಣ ಸದಸ್ಯನಾಗಿ ಜಿಂಬಾಬ್ವೆ ಮುಂದುವರಿಕೆ
ಏಷಿಯಾ ಕಪ್: ಮಿಂಚಿದ ಅಗ್ರ ಕ್ರಮಾಂಕ, ಭಾರತ ಫೈನ‌ಲ್‌ಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಲಾರಿ ಮುಷ್ಕರ, ಬಂದ್‌ನಿಂದ ಕಂಗೆಟ್ಟ ಶ್ರೀಸಾಮಾನ್ಯ
ಒಂದು ಕಡೆ ಲಾರೀ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ....
ಸುಪ್ರಿಂಕೋರ್ಟ್ ಮೊರೆಗೆ ಕರವೇ ನಿರ್ಧಾರ
ಜೆಡಿಎಸ್ ಮುಗಿಸಲು ಷಡ್ಯಂತ್ರ: ರೇವಣ್ಣ ಆರೋಪ
ಮನರಂಜನೆ
ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ.
ಮುಂದೆ ಓದಿ|ಮತ್ತಷ್ಟು...