|
| ವಿಂಬಲ್ಡನ್:ಪೇಸ್-ಲೂಕಾಸ್ ಸೆಮಿಗೆ |
| ಲಂಡನ್, 4 ಜುಲೈ 2008 ( 13:53 IST ) | |
ಭಾರತದ ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ಲೂಕಾಸ್ ಡ್ಲೊಹಿ ಜೋಡಿ ವಿಂಬಲ್ಡನ್ ಡಬಲ್ಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.
ಒಂಬತ್ತನೆ ಶ್ರೇಯಾಂಕಿತ ಇಂಡೋ-ಜೆಕ್ ಜೋಡಿ ಮೂರನೇ ಶ್ರೇಯಾಂಕಿತ ಇಸ್ರೇಲಿ ಜೋಡಿಯಾದ ಜೋನಾಥನ್ ಎರ್ಲಿಚ್ ಹಾಗೂ ಆಂಡಿ ರಾಮ್ ಅವರನ್ನು 6-3,6-3,6-3 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
ಸೆಮಿಫೈನಲ್ ಪಂದ್ಯಾವಳಿಯಲ್ಲಿ ಇಂಡೋ-ಜೆಕ್ ಜೋಡಿ ಎರಡನೇ ಶ್ರೇಯಾಂಕಿತ ಕೆನಡಾದ ಜೋಡಿಯಾದ ಡಾನಿಯಲ್ ನೆಸ್ಟರ್ ಮತ್ತು ಸೆರ್ಬಿಯಾದ ನೆನಾಡ್ ಝಿಮೊಂಜಿಕ್ ಅವರನ್ನು ಎದುರಿಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|